Ad imageAd image

ರಾಜಫಾಲ್ ಯಾದವ್‌ಗೆ ಹಣಕಾಸಿನ ನೆರವು ನೀಡಿದ ಸಲ್ಮಾನ್ ಖಾಣ್ ಅಜಯ ದೇವಗನ್

Bharath Vaibhav
ರಾಜಫಾಲ್ ಯಾದವ್‌ಗೆ ಹಣಕಾಸಿನ ನೆರವು ನೀಡಿದ ಸಲ್ಮಾನ್ ಖಾಣ್ ಅಜಯ ದೇವಗನ್
WhatsApp Group Join Now
Telegram Group Join Now

————————————–೯ ಕೋಟು.ರೂ ಚೆಕ್ ಬೌನ್ಸ್ ಪ್ರಕರಣ

೯ ಕೋಟಿ ರೂ.ಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿರುವ ನಟ ರಾಜಫಾಲ್ ಯಾದವ್ ಗೆ ಅನೇಕ ಸಹ ಸೀನೆಮಾ ನಟರು ಸಹಾಯ ಹಸ್ತ ಚಾಚುತ್ತಿದ್ದಾರೆ..
ಇದೀಗ ಬಾಲಿವುಡ್ ನ ಹಿರಿಯ ನಟರಾದ ಸಲ್ಮಾನ್ ಖಾನ್ ಹಾಗೂ ಅಜಯ್ ದೇವಗನ್ ಅವರುಗಳ ಕೂಡ ರಾಜಫಾಲ್ ಯಾದವ್‌ಗೆ ನೆರವಿನಿ ಹಸ್ತ ಚಾಚಿದ್ದಾರೆ ಎಂದು ರಾಜಫಾಲ್ ಯಾದವ್ ಅವರ ಆಫ್ರ ಸಹಾಯಕ ಗೋಲ್ಢಿ ತಿಳಿಸಿದ್ದಾರೆ.
ಈಗಾಗಲೇ ಡೆವಿಡ್ ಧವನ್- ವರುಣ್ ಧವನ್ ಸೇರಿದಂತೆ ಕೆಲವು ನಟರು ಹಣಕಾಸಿನ ನೆರವು ನೀಡಿದ್ದರೆ ಎಂದು ರಾಜಫಾಲ್ ಯಾದವ್ ಸಹಾಯಕ ಗೋಲ್ಡಿ ಖಚಿತಪಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!