ಬೆಂಗಳೂರು: ವಿಜಯ ಹಜಾರೆ ಟ್ರೋಫಿ ಕ್ರಿಕಟ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟç ತಂಡವು ಪಂಜಾಬ್ ವಿರುದ್ಧ ೯ ವಿಕೆಟ್ ಗಳ ರ್ಜರಿ ಗೆಲವು ದಾಖಲಿಸಿ ಪಂದ್ಯಾವಳೀಯಲ್ಲಿ ಫೈನಲ್ ತಲುಪಿದ್ದು, ಫೈನಲ್ನಲ್ಲಿ ವಿರ್ಭಾ ತಂಡವನ್ನು ಎದುರಿಸಲಿದೆ.
ಇಲ್ಲಿನ ಬಿಸಿಸಿಐ ಸೆಂಟ್ರಲ್ ಎಕ್ಸಲೆನ್ಸ್ ಆಕಾಡೆಮಿ ಮೈದಾನದಲ್ಲಿ ನಡೆದ ದ್ವಿತೀಯ ಸೆಮಿಫೈನಲ್ನಲ್ಲಿ ಸೌರಾಷ್ಟç ತಂಡವು ಪಂಜಾಬ್ ವಿರುದ್ಧ ಗೆಲ್ಲಲು ೨೯೨ ರನ್ಗಳನ್ನು ಗಳಿಸಬೇಕಿತ್ತು. ಈ ಗುರಿಯನ್ನು ಸೌರಾಷ್ಟç ಸುಲಭವಾಗಿ ಮುಟ್ಟಿತು.
ಸ್ಕೋರ್ ವಿವರ
ಪಂಜಾಭ್ ೨೯೧
ಸೌರಾಷ್ಟç ೩೯.೩ ಓವರುಗಳಲ್ಲಿ ೧ ವಿಕೆಟ್ಗೆ ೨೯೩
ದೊಡ್ಡ ಗೆಲುವಿನೊಂದಿಗೆ ಫೈನಲ್ ತಲುಪಿದ ಸೌರಾಷ್ಟç




