Ad imageAd image

ಸವದತ್ತಿ, ಚಿಕ್ಕೋಡಿ ರಸ್ತೆ ಕಿಲೋ ಮೀಟರದವರೆಗೆ ಜಾಂಬ.

Bharath Vaibhav
ಸವದತ್ತಿ, ಚಿಕ್ಕೋಡಿ ರಸ್ತೆ ಕಿಲೋ ಮೀಟರದವರೆಗೆ ಜಾಂಬ.
WhatsApp Group Join Now
Telegram Group Join Now

ಗೋಕಾಕ್:- ರಸ್ತೆ ಟ್ರಾಫಿಕ್ ಜಾಮ್ ಆಗಲು ಟ್ಯಾಕ್ಟರ್ ಟೈಯರ್ ಬ್ಲಾಸ್ಟ್ ಆಗಿದ್ದ ಕಾರಣ ಎಂದು ತಿಳಿದುಬಂದಿದೆ.ವಾಹನ ಸಂಚಾರಿ ಸಂಚಾರಕರು ಪಾರಾಗಲು ಹಾರ ಸಾಹಸ ಪಡುತ್ತಿದ್ದಾರೆ ಮೊದಲೇ ತಾವು ಹೆಚ್ಚಾಗಿದ್ದು ಸಂಚಾರಿಕರಿಗೆ ತೊಂದರೆಯಾಗುತ್ತಿದೆ.

ಈ ಟ್ರಾಫಿಕ್ ತೆರೆಗೊಳಿಸಲು ಪೊಲೀಸರು ಸಾಹಸ ಪಡಬೇಕಾಗಿದೆ.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!