ಹಾವೇರಿ: ಜಿಲ್ಲೆಯ ಸವಣೂರಿಲ್ಲಿ ಪ್ರತಿ ದಿನ ಕಳ್ಳರ ಹಾವಳಿ ಹೆಚ್ಚಾಗುತ್ತಲೇ ಇತ್ತು ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಾವಳಿ ತಪ್ಪಿಸಲು ಸವಣೂರು ಪೊಲೀಸ್ ಠಾಣೆಗೆ ರೈತರು ದೂರು ನಿಡಿದ್ದುರು.
ಹಾಗೆ ಈ ಹಾವೇರಿ ಎಸ್ ಪಿ ಯವರಿಂದ ಕಳ್ಳರನ್ನು ಹಿಡಿಯಲು ವಿಶೇಷ ತಂಡವೊಂದನ್ನು ರಚನೆ ಮಾಡಲಾಗಿತ್ತು.
ತಂಡದ ಮುಖ್ಯಸ್ಥರಾಗಿ
ಶಿಗ್ಗಾoವಿ ಡಿ ವೈ ಎಸ್ ಪಿ
ಗುರು ಶಾOತಪ್ಪಾ.ಹಾಗೆ
ಸಿ. ಪಿ. ಐ. ಆನಂದ ಒಣಕುದ್ರಿ.
ಮತ್ತು ಪಿ.ಎಸ್.ಐ
ಎಂ.ಎಸ್ ದೌಡ್ದಮನಿ ಹಾಗೆ
ಪಿ.ಎಸ್.ಐ
ಸಂಗನಗೌಡ್ರು ಪಾಟೀಲ್
ಹಾಗೂ ಸಿಬ್ಬಂದಿಗಳಾದ ಬಸಣ್ಣ ಲಮಾಣಿ
ಅಸಗರ ನದಾಫ್ ಮಹೇಶ್ ಕೆಲೂರ್ ಮಂಜು ಮಣಿಯವರ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಸತೀಶ್ ಹಾಗೂ ಮಾರುತಿ ಭಾಗಿಯಾಗಿದ್ದರು ಈ ಕಾರ್ಯಾಚರಣೆಗೆ ಎಲ್ಲಾ ರೈತ ಸಂಘಟನೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಐದು ಜನ ಕಳ್ಳರಿಂದ ಸುಮಾರು ೧೦೦೦೦೦೦ ಮೌಲ್ಯದ ಧಾನ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಆ ಐದು ಆರೋಪಿಗಳಾದ
ದುರ್ಗಪ್ಪ ತಂದೆ ಗಾಳೆಪ್ಪ ಕೊರವರ ಸಾಕಿನ್.ಶಿಗ್ಗಾoವ
ಹಾಗೆ ಗಂಗಾಧರ್ ತಂದೆ ಶಂಕ್ರಪ್ಪ ಕುಕನೂರ
ಸಾಕಿನ್.ಶಿಗ್ಗಾoವ
ಮಹಾಂತೇಶ ತಂದೆ ದುರ್ಗಪ್ಪ ಗದಗ
ಸಾಕಿನ್.ಶಿಗ್ಗಾoವ
ಅಮಿತ್ ತಂದೆ ದಿಲೀಪ್ ಗೋಸ್ವಾಮಿ
ಸಾಕಿನ್,ಹುಬ್ಬಳ್ಳಿ
ಅಭಿಷೇಕ್ ತಂದೆ ಪರುಶುರಾಮ್
ಸಾಕಿನ್.ಹುಬ್ಬಳ್ಳಿ
ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವರದಿ: ರಮೇಶ್ ತಾಳಿಕೋಟಿ