ಇಳಕಲ್ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರ
ಅನುಮೋದನೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ , ಬಿದಿಬದಿ ವ್ಯಾಪಾರಸ್ಥರ ರಾಜ್ಯ ಅಧ್ಯಕ್ಷರಾದ ಡಾ. ಸಿ.ಇ ರಂಗಸ್ವಾಮಿ ಇವರ ಆದೇಶದ ಮೇರೆಗೆ, ಹಾಗೂ ಬೀದಿ-ಬದಿ ವ್ಯಾಪಾರಸ್ಥರ ರಾಜ್ಯ ಉಪಾಧ್ಯಕ್ಷರಾದ ಪವಾಡೆಪ್ಪ ಚಲವಾದಿ
ಇವರ ಸೂಚನೆ ಮೇರೆಗೆ ಶ್ರೀಮತಿ ಸವಿತಾ ಚಲವಾದಿ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಬೀದಿ
ಬದಿ ವ್ಯಾಪಾರಿಗಳ ವಿಭಾಗದ “ರಾಜ್ಯ ಮಹಿಳಾ ಉಪಾಧ್ಯಕ್ಷರಾಗಿ’ ಹುದ್ದೆಗೆ ನೇಮಿಸಲಾಗಿದೆ. ಎಂದು ಪವಡಪ್ಪ ಚಲವಾದಿಯವರು ಪತ್ರಿಕಾಗೋಷ್ಠಿಯ ಮೂಲಕ ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಗಿರೀಶ್ ಅಚನೂರು, ಶ್ಯಾಮ್ ಮುಧೋಳ್ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ : ದಾವಲ್ ಶೇಡಂ




