ಸೇಡಂ:- ಲುಂಬಿಣಿ ಶಿಕ್ಷಣ ಸಂಸ್ಥೆ ರಿ.ಊಡಗಿ ವತಿಯಿಂದ ಸಾವಿತ್ರಿಬಾಯಿ ಫುಲೆ ರವರ ಜಯಂತಿಯ ನಿಮಿತ್ಯವಾಗಿ ಮಹಿಳಾ ಶಿಕ್ಷಕರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿದಾರರ ಹೆಸರು ಶ್ರೀಮತಿ ಪ್ರಿಯಾಂಕ ಪಾಟೀಲ್. ಶ್ರೀಮತಿ ಮಹಾಂತ ಪ್ರಿಯ. ಶ್ರೀಮತಿ ಪೂಜಾ ರೆಡ್ಡಿ. ಶ್ರೀ ಕುಮಾರಿ ರಶ್ಮಿ ಲಕ್ಷ್ಮಿಕಾಂತ್ ತೋಟ್ನಳ್ಳಿ. ಕುಮಾರಿ ಸುರೇಖಾ ಎಲ್ಲಾ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ವರದಿ ವೆಂಕಟಪ್ಪ ಕೆ ಸುಗ್ಗಾಲ್.