Ad imageAd image

ಎಸ್ ಬಿ ಐ ಎಟಿಎಂ ಧೊರುಡೆ ಪ್ರಯತ್ನ ಇಬ್ಬರು ಆರೋಪಿಗಳ ಬಂಧನ

Bharath Vaibhav
ಎಸ್ ಬಿ ಐ ಎಟಿಎಂ ಧೊರುಡೆ ಪ್ರಯತ್ನ ಇಬ್ಬರು ಆರೋಪಿಗಳ ಬಂಧನ
WhatsApp Group Join Now
Telegram Group Join Now

ಬಳ್ಳಾರಿ : ನಗರದ ತಾಳೂರು ರಸ್ತೆಯ ಎಸ್​​ಬಿಐ ಎಟಿಎಂ ಕಳ್ಳತನಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ||ಶೋಭಾರಾಣಿ ತಿಳಿಸಿದ್ದಾರೆ.

ನಗರದ ಎಸ್ಪಿ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ 9 ಗಂಟೆಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್ಪಿ ನಗರದ ತಾಳೂರು ರಸ್ತೆಯ ಎಸ್​​ಬಿಐ ಎಟಿಎಂ ಕಳ್ಳತನ ಕೃತ್ಯ ನಡೆದಿತ್ತು. ಬಳ್ಳಾರಿ ನಗರದ ನಿವಾಸಿಗಳಾದ ಜೆ. ಅವಿನಾಶ್, 27 ವರ್ಷ ಶಿವರಾಜ್, ವ: 29 ವರ್ಷ ಅರೆಸ್ಟ್ ಆಗಿದ್ದಾರೆ.

ಆರೋಪಿದಳನ್ನು ಬಳ್ಳಾರಿ ನಗರದಲ್ಲಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಗ್ರಾಮೀಣ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.ಸದ್ಯಕ್ಕೆ ತನಿಖೆ ಮುಂದುವರಿದಿದೆ ಹೀಗಾಗಿ ಬೇರೆನೂ ಹೇಳಲು ಆಗುವುದಿಲ್ಲ ಎಂದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!