ಲಂಡನ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸಮ ಮಾಡಿಕೊಂಡ ಬೀಗುತ್ತಿರುವ ಭಾರತ ತಂಡಕ್ಕೆ ಮುಂದಿನ ದಿನಗಳಲ್ಲಿಯೂ ಬಿಸಿ ಕ್ರಿಕೆಟ್ ವೇಳಾಪಟ್ಟಿ ಮುಂದಿದೆ.
ಏಶಿಯಾ ಕಪ್ ಗುಂಪು ಹಂತದ ಪಂದ್ಯಗಳು

ಸೆ. 10. ಯುಎಇ ವಿರುದ್ಧ ದುಬೈನಲ್ಲಿ ಏಕದಿನ ಪಂದ್ಯ
ಸೆ. 14. ಪಾಕಿಸ್ತಾನ ವಿರುದ್ಧ ದುಬೈನಲ್ಲಿ
ಸೆ.19 ಓಮಾನ್ ವಿರುದ್ಧ ಅಬು ದುಬೈನಲ್ಲಿ
ವೆಸ್ಟ್ ವಿಂಡೀಸ್ ವಿರುದ್ಧ 2 ಟೆಸ್ಟ್ ಗಳ ಸರಣಿ
ಅಕ್ಟೋಬರ್ 2 ರಿಂದ ಮೊದಲ ಟೆಸ್ಟ್ ಅಹ್ಮದಾಬಾದ್
ಅಕ್ಟೋಬರ್ 10 ಎರಡನೇ ಟೆಸ್ಟ್ ದೆಹಲಿಯಲ್ಲಿ
ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಹಾಗೂ 5 ಟ್ವೆಂಟಿ-20 ಸರಣಿ
ಅಕ್ಟೋಬರ್ 19 ರಂದು ಮೊದಲ ಏಕದಿನ (ಪರ್ಥ)
ಅಕ್ಟೋಬರ್ 23 ದ್ವಿತೀಯ ಏಕದಿನ ( ಅಡಿಲೈಡ)
ಅಕ್ಟೋಬರ್ 25 ತೃತೀಯ ಏಕದಿನ ( ಸಿಡ್ನಿ)
ಅಕ್ಟೋಬರ್ 29 ಮೊದಲ ಟ್ವೆಂಟಿ-20 (ಕ್ಯಾನಬೇರಾ)
ಅಕ್ಟೋಬರ್ 31 ದ್ವಿತೀಯ ಟ್ವೆಂಟಿ-20 (ಮೆಲಬೋರ್ನ)
ನವೆಂಬರ್ 2 ತೃತೀಯ ಟ್ವೆಂಟಿ-20 (ಹೋಬಾರ್ಟ್)
ನವೆಂಬರ್ 6 ನಾಲ್ಕನೇ ಟ್ವೆಂಟಿ-20 ( ಗೋಲ್ಡ್ ಕೋಸ್ಟ್)
ನವೆಂಬರ್ 8 ಐದನೇ ಟ್ವೆಂಟಿ-20 (ಬ್ರಿಸ್ಬೇನ್)
ದಕ್ಷಿಣ ಆಫ್ರಿಕಾ ತಂಡದ ಭಾರತ ಪ್ರವಾಸ
ನವೆಂಬರ್ 14 ಮೊದಲ ಟೆಸ್ಟ್ (ಕೋಲ್ಕತ್ತಾ)
ನವೆಂಬರ್ 22 ಎರಡನೇ ಟೆಸ್ಟ್ (ಗೋವಾತ್ತಿ)
ನವೆಂಬರ್ 30 ಮೊದಲ ಏಕದಿನ (ರಾಂಚಿ)
ಡಿಸೆಂಬರ್ 3, 2 ನೇ ಏಕದಿನ (ರಾಯಪುರ)
ಡಿಸೆಂಬರ್ 6, 3 ನೇ ಏಕದಿನ (ವಿಶಾಖಪಟ್ಟಣಂ)
ಡಿಸೆಂಬರ್ 9, ಮೊದಲ ಟ್ವೆಂಟಿ-20 ( ಕಟಕ್)
ಡಿಸೆಂಬರ್ 11 ದ್ವಿತೀಯ ಟ್ವೆಂಟಿ-20 (ಮುಲ್ಲಾನಪುರ)
ಡಿಸೆಂಬರ್ 14, ಮೂರನೇ ಟ್ವೆಂಟಿ-20 (ಧರ್ಮಶಾಲಾ)
ಡಿಸೆಂಬರ್ 17, 4 ನೇ ಟ್ವೆಂಟಿ-20 ( ಲಕ್ನೋ)
ಡಿಸೆಂಬರ್ 19, ಐದನೇ ಟ್ವೆಂಟಿ-20 ( ಅಹ್ಮದಾಬಾದ್)




