Ad imageAd image
- Advertisement -  - Advertisement -  - Advertisement - 

ಶಾಲಾ ವಾಹನ ಪಲ್ಟಿ ಚಾಲಕನ ನಿಯಂತ್ರಣ ತಪ್ಪಿ

Bharath Vaibhav
ಶಾಲಾ ವಾಹನ ಪಲ್ಟಿ ಚಾಲಕನ ನಿಯಂತ್ರಣ ತಪ್ಪಿ
WhatsApp Group Join Now
Telegram Group Join Now

ಗೋಕಾಕ :–  ಮರಡಿಮಠ ಕ್ರಾಸ್ ನಲ್ಲಿ ಶಾಲಾ ವಾಹನ ಪಲ್ಟಿ
ಚಾಲಕನ ನಿಯಂತ್ರಣ ತಪ್ಪಿ ಸ್ಕೂಲ್ ವಾಹನ ಪಲ್ಟಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ.

ಮೆಲ್ಮಟ್ಟಿ ಗ್ರಾಮದಿಂದ ಜೈ ಹನುಮನ ಶಾಲೆಗೆ ಹೊರಟಿದ್ದ ಬಸ್.ಮರಡಿಮಠ ಕ್ರಾಸಿನಲ್ಲಿ ಇದ್ದ ಶಾಲೆಗೆ ಹೊರಟಿದ್ದ ಬಸ್.ಒಂದೇ ಬಸ್ಸಿನಲ್ಲಿ 100ವಿದ್ಯಾರ್ಥಿಗಳನ್ನು ತುಂಬಿಕೊಂಡಿದ್ದ ಬಸ್.ಕೊಣ್ಣೂರ ಮತ್ತು ಗೋಕಾಕ ಆಸ್ಪತ್ರೆಯಲ್ಲಿ ಮಕ್ಕಳು ದಾಖಲು.

 ವರದಿ:-ಶಿವಾಜಿ ಎನ್ ಬಾಲೆಶಗೋಳ

WhatsApp Group Join Now
Telegram Group Join Now
Share This Article
error: Content is protected !!