ಚಿಂಚೋಳಿ :ತಾಲೂಕಿನ ಸುಲೇಪೇಟ್ ಗ್ರಾಮದ ಡಾಕ್ಟರ್ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆ ಸುಲೇಪೇಟ್ ನಲ್ಲಿ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಯಿತು ಈ ಒಂದು ಕಾರ್ಯಕ್ರಮದ ಉದ್ಘಾಟಕರಾಗಿ ಅಕ್ರಮ್ ಮೊಮಿನ್ ಆನ್ ಸ್ಪಾಟ್ ಮಾಧ್ಯಮ ಸಂಸ್ಥಾಪಕರು ಕಲ್ಬುರ್ಗಿ ಶಾಲೆ ಸಂಸ್ಥಾಪಕರಾದ ಶುರ್ಕು ಪಟೇಲ್ ಹಾಗೂ ಮಲ್ಲಿಕಾರ್ಜುನ ಮಾಳಗಿ.ಅಕ್ರಂ ಪಟೀಲ್ ತಾಡ್ಪಳ್ಳಿ.ಮೂಯಿಜ್ ಪಟೇಲ್. ಸುನಿಲ್ ಸಲಗರ್. ನವಾಜ್ ಪಟೇಲ್ .ಮೈಹೀಬೂಬ್. ಭೀಮಣ್ಣ ಹಾದಿಮನಿ.ಶರ್ಮಾ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಪಾಲಕರು, ಗ್ರಾಮದ ಮುಖಂಡರು ಉಪಸ್ಥಿತಿ ಇದ್ದರು.

ವರದಿ: ಸುನಿಲ್ ಸಲಗರ
ಅಬ್ದುಲ್ ಕಲಾಂ ಶಾಲೆಯ ಸುಲೇಪೇಟನಲ್ಲಿ ವಿಜ್ಞಾನ ವಸ್ತು ಪ್ರದರ್ಶನ




