ಕೋಲ್ಕತ್ತಾ: ಸ್ಕಾಟ್ಲೆಂಡ್ ಕ್ರಿಕೆಟ್ ತಂಡವು ಇಲ್ಲಿ ನಡೆದ ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳೀಯ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಇಟಲಿ ತಂಡವನ್ನು ೭೩ ರನ್ ಗಳಿಂದ ಮಣಿಸಿತು.
ಸ್ಕೋರ್ ವಿವರ
ಸ್ಕಾಟ್ಲೆಂಡ್ ೨೦ ಓವರುಗಳಲ್ಲಿ ೪ ವಿಕೆಟ್‌ಗೆ ೨೦೭
ಈಟಲಿ ೧೬.೪ ಓವರುಗಳಲ್ಲಿ ೧೩೪
ವಿಶ್ವಕಪ್ ಟ್ವೆಂಟಿ-೨೦: ಸ್ಕಾಟ್ಲೆಂಡ್‌ಗೆ ೭೩ ರನ್‌ಗಳ ಜಯ




