ಬಳ್ಳಾರಿ : ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸರ್ಕಲ್ ವೃತ್ತದ ಬಳಿಯಲ್ಲಿ ಕಂಪ್ಲಿ ಪೊಲೀಸ್ ರಿಂದ ಗುರುವಾರ ಮಧ್ಯಾಹ್ನ 1:00 45 ನಿಮಿಷಕ್ಕೆ ವಿದ್ಯಾರ್ಥಿಗಳಿಗೆ ಎ ಎಸ್ ಐ ಬಸವರಾಜ್ ಅವರು ಸ್ಕೌಟನ್ ಗೈಡ್ಸ್ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಯಾವ ರೀತಿ ವಾಹನಗಳನ್ನು ಚಾಲನೆ ಮಾಡಬೇಕು ದ್ವಿಚಕ್ರ ಕಾರ್ ಚಲನೆ ಮಾಡುವ ವೇಳೆಯಲ್ಲಿ ಸೀಟ್ ಬ್ಯಾಟ್ ಕಡ್ಡಾಯವಾಗಿ ಧರಿಸಬೇಕು ಇನ್ನಿತರ ಮಾಹಿತಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಹಾಗೂ ಮತ್ತು ಮತ್ತಿತರು ಹಾಜರಿದ್ದರು.