
ರಾಯಚೂರು: ಹಟ್ಟಿ ಚಿನ್ನದ ಗಣಿಯ ಮೈನಿಂಗ್ ವೇಳೆ ಮಣ್ಣು ಕುಸಿತ
ಓರ್ವ ಕಾರ್ಮಿಕ ಸಾವು ಹಾಗೂ ಮತ್ತೊಬ್ಬ ಕಾರ್ಮಿಕನ ಕಾಲು ಮುರಿತ..
ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಘಟನೆ
ಸುಮಾರು 2800 ಅಡಿ ಆಳದಲ್ಲಿ ಗೋಲ್ಡ್ ಮೈನಿಂಗ್ ವೇಳೆ ದುರ್ಘಟನೆ..
ಮೈನಿಂಗ್ ವೇಳೆ ಮಣ್ಣು ಕುಸಿತವಾಗಿ ಕಾರ್ಮಿಕ ಶರಣಬಸವ ( 40) ಸಾವು..
ಲಿಂಗಸೂಗೂರು ತಾಲ್ಲೂಕಿನ ವೀರಾಪೂರು ಗ್ರಾಮದ ಶರಣಬಸವ ಸಾವು..
ಪಾಮನ ಕಲ್ಲೂರು ಗ್ರಾಮದ ನಿರುಪಾದಿ(21) ಎಂಬಾತನಿಗೆ ಕಾಲುಮುರಿತ ..
ಗಾಯಗೊಂಡ ಕಾರ್ಮಿಕ ನಿರುಪಾದಿಗೆ ಬೆಳಗಾವಿಯ ಆಸ್ಪತ್ರೆಗೆ ರವಾನೆ..
ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ವರದಿ: ಗಾರಲ ದಿನ್ನಿ ವೀರನ ಗೌಡ




