ಸಿಂಧನೂರು : ಮೇ 3 ರಂದು ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ದಿನಾಂಕ 2. 3. ಮತ್ತು 4 ನೇ ಮೇ 2025ರಂದು ರಂದು ಜಮಾಅತೆ ಇಸ್ಲಾಮಿ ಹಿಂದ್ ಸಿಂಧನೂರು ವತಿಯಿಂದ ಸಾರ್ವಜನಿಕ ಕುರ್ ಆನ್ ಪ್ರವಚನ ಎರಡನೇ ದಿನದ ಕಾರ್ಯಕ್ರಮ ಧರ್ಮ ಮತ್ತು ಮಾನವ ಸಂಬಂಧಗಳು ಎಂಬ ಪ್ರವಚನ ಪಠಿಸಲಾಯಿತು ಪ್ರವಚನಕಾರದ ಜನಾಬ್ ಮೊಹಮ್ಮದ್ ಕುಂ ಇ ರಾಜ್ಯ ಕಾರ್ಯದರ್ಶಿಗಳು ಜಮಾಅತೆ ಹಿಂದ್ ಹಾಗೂ ವ್ಯವಸ್ಥಾಪಕರು ಶಾಂತಿ ಪ್ರಕಾಶನ ಮಂಗಳೂರು ಇವರಿಂದ ನಡೆಯಿತು
ಈ ಕಾರ್ಯಕ್ರಮದ ಅಧ್ಯಕ್ಷತೆ ಅನ್ವರ್ ಪಾಷಾ ಉಮ್ರಿ ವಲಯ ಸಂಚಾಲಕರು ಜಮಾಅತೆ ಇಸ್ಲಾಮಿ ಹಿಂದ್ ರಾಯಚೂರು ರವರು ವಹಿಸಿಕೊಂಡಿದ್ದರು ನಿರೂಪಣೆ ಮೌಲಾಸಾಬ್ ಶಿಕ್ಷಕರು ಹಾಗೂ ಸೋಮಲಿಂಗಪ್ಪ ಶಿಕ್ಷಕರು ಇವರಿಂದ ನಿರೂಪಣೆ ಮಾಡಲಾಯಿತು ಕುರ್ ಆನ್ ಪಠಣ ಮೌಲಾನ್ ಅಬೂಬಕರ್ ಸಿದ್ದಿಕ್ ಸ್ವಾಗತ ಜಲನಿಪಾಷ ನಗರಸಭೆ ಸದಸ್ಯರು.
ಎರಡನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ರೌಡಕುಂದ ಶ್ರೀಗಳು ಆಶೀರ್ವಚನ ನೀಡಿದರು ಮುಖ್ಯ ಅತಿಥಿಗಳಾದ ಹನುಮನಗೌಡ ಬೆಳಗುರ್ಕಿ ರೈತ ಮುಖಂಡರು. ಡಾ. ಶಿವರಾಜ ಪಾಟೀಲ್ ಮಕ್ಕಳ ತಜ್ಞರು ಸಿಂಧನೂರು. ಅಲ್ಲಮಪ್ರಭು ಪೂಜಾರಿ ದಲಿತ ಮುಖಂಡರು ಭಾಗವಹಿಸಿದ್ದರು
ಸಾನಿಧ್ಯ ಶ್ರೀ ಬ್ರ ವರರುದ್ರ ಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಗಚ್ಚಿನ ಹಿರೇಮಠ ಮಸ್ಕಿ.
ಶ್ರೀ ಷ ಬ್ರ ಶಿವಯೋಗಿ ಶಿವಾಚಾರ್ಯ ಮಾರ್ಸ್ವಾಮಿಗಳು ಸಂಸ್ಥಾನ ಹಿರೇಮಠ ರೌಡಕುಂದ. ಸನ್ಮಾನ್ಯ ಶ್ರೀ ಮಾದಯ್ಯ ಗುರುವಿನ ಶ್ರೀ ರೇವಣಸಿದ್ದೇಶ್ವರ ಮಠ ತುರುವಿಹಾಳ. ಸನ್ಮಾನ ಶ್ರೀ ಆತ್ಮನಂದ ಮಹಾಸ್ವಾಮಿಗಳು ಶ್ರೀ ಮಹರ್ಷಿ ವಾಲ್ಮೀಕಿ ಉಸ್ಕಿ ಹಾಳ ಮಸ್ಕಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು ಈ ವೇಳೆ ಎನ್. ಶರಣೆಗೌಡ ಅಧ್ಯಕ್ಷರು ಸ್ವಾಗತ ಸಮಿತಿ ಹಾಗೂ ಮಹಮ್ಮದ್ ಹುಸೇನ್ ಪ್ರಧಾನ ಸಂಚಾಲಕರು ಸ್ವಾಗತ ಸಮಿತಿ ಹಾಗೂ ಡಿಎಚ್. ಕಂಬಳಿ ಸಂಪಾದಕರು ಅಶೋಕ ನಂಜಲದಿನ್ನಿ ಇದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ