ಮಹಾರಾಷ್ಟ್ರದ ನಾಸಿಕ್ : ಸಂಪತ್ತಿನ ಬಟಾವು ವಿಷಯದಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲಾ ನ್ಯಾಯಾಲಯದ ಮುಂದೇನೆ ಕುಟುಂಬಸ್ಥರ ಹೊಡೆದಾಟ ನೋಡಿ ಅಲ್ಲಿಯ ಸ್ಥಳೀಯ ಬೆಚ್ಚಿಬಿದ್ದ ಜನ.
ಇದು ಕಾನೂನಕ್ಕೆ ಅಪಮಾನವಲ್ಲವೇ ಹೌದು ಸ್ನೇಹಿತರೆ ಪ್ರಮಾಣದಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸುವ ಮುನ್ನವೇ ಸ್ವಲ್ಪ ಯೋಚನೆ ಮಾಡಿ ಮುಂದೆ ನನ್ನ ಕುಟುಂಬಸ್ಥರಯಲ್ಲರೂ ಸುಖವಾಗಿರಲಿ ಎಂದು ತಾವು ಸರಿಯಾದ ಸಮಯಕ್ಕೆ ಊಟ ಮಾಡದೆ ನಿದ್ದೆ ಮಾಡದೆ ಸಮಯಕ್ಕೆ ಬೇಕಾಗುವ ಔಷಧಿಗಳನ್ನು ತೆಗೆದುಕೊಳ್ಳದೆ ಸಂಪತ್ತನ್ನು ಸಂಪಾದಿಸಿ ಇಡೀ ಕುಟುಂಬವನ್ನೇ ಜೀವನಪರ್ಯಂತ ಬೇರ್ಪಡಿಸ ಬೇಕಾಗುತ್ತದೆ.
ತಮ್ಮ ಕುಟುಂಬಸ್ಥರು ಹೊಡೆದಾಡುವಾಗ ಬಿಡಿಸಿಕೊಳ್ಳುವ ತಾಕತ್ತವಿಲ್ಲದೆ ನೋಡಿಕೊಂಡು ಸುಮ್ಮನೆ ಕಣ್ಣಲ್ಲಿ ನೀರು ಹಾಕಿಕೊಂಡು ಸುಮ್ಮನೆ ಇರಬೇಕಾಗುತ್ತದೆ ಆದ್ದರಿಂದ ನೋಡಿ ವೀಕ್ಷಕರೇ ತಮಗೆ ಬೇಕಾಗುವಷ್ಟೇ ಸಂಪತ್ತನ್ನು ಸಂಪಾದಿಸಿ ಎಲ್ಲರೂ ಸುಖವಾಗಿ ಕೂಡಿಕೊಂಡು ಒಂದೇ ಕುಟುಂಬದಲ್ಲಿ ಇರುವಂತೆ ಸಂಪಾದಿಸಿ.
ವರದಿ : ರಾಜು ಮುಂಡೆ




