ಢಾಕ್ಕಾ: ವಸತಿ ನಿವೇಶನಗಳ ಅಕ್ರಮ ಹಂಚಿಕೆಎ ಸಂಬAಧಿಸಿದAಎ ಬಾಂಗ್ಲಾದೇಶದ ಪದಚ್ಯುತ ಪ್ರಧಾಙನ ಮಂತ್ರಿ ಶೇಖ ಹಸೀನಾ ಅವರಿಗೆ ಢಾಕಾ ವಿಶೇಷ ನ್ಯಾಯಾಲಯವು ಸೋಮವಾರ ೧೦ ರ‍್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಶೇಖ ಹಸೀನಾ ಅವರ ಪುತ್ರನ ವಿರುದ್ಧ ಸಲ್ಲಿಸಲಾದ ಎರಡು ದೋಷಾರೋಪ ಪಟ್ಟಿ ಆಧರಿಸಿ ಢಾಕಾದ ಮೆಟ್ರೋಪಾಲಿಟಿನ್ ಹಿರಿಯ ನ್ಯಾಯಾಧೀಶ ರೋಬಿಯುಲ್ ಅಲಂ
ಆದೇಶ ನೀಡಿದ್ದಾರೆ.
ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ ಹಸೀನಾಗೆ ೧೦ ರ‍್ಷ ಜೈಲು ಶಿಕ್ಷೆ




