
ಹುಕ್ಕೇರಿ: ಮುರಾರ್ಜಿ ದೇಸಾಯಿ ವಸತಿ ಶಾಲೆ ಹರಗಾಪುರ್ ಗಡ (ಸಂಕೇಶ್ವರ್) ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಕುಮಾರಿ ಭಕ್ತಿ ಸಂತೋಷ್ ಪೊಟಿ ಇವಳು ಏಶಿಯನ್ ಟೇಕ್ವಾಂಡೋ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.
ಈ ಕ್ರೀಡೆಯು ಗಚ್ಚಿ ಬೊಲಿ ಒಳಾಂಗಣ ಕ್ರೀಡಾಂಗಣ ಹೈದರಾಬಾದ್ ತೆಲಂಗಾಣ ಸೆಪ್ಟೆಂಬರ್ 10 ರಿದ 15 ವರೆಗೆ
ಈ ಸ್ಪರ್ಧೆಗೆ ಭಾಗವಹಿಸುತ್ತಿರುವ ರಾಷ್ಟ್ರಗಳು ಭಾರತ ಮಲೇಶಿಯ ನೇಪಾಳ ಬಾಂಗ್ಲಾದೇಶ್ ದಕ್ಷಿಣ ಕೊರಿಯಾ ಯುಎಸ್ ವಿಯೆಟ್ಾಂ ದೇಶಗಳು ಭಾಗವಹಿಸುತ್ತಿದ್ದು, ಈ ಮೇಲಿನ ವಿದ್ಯಾರ್ಥಿನಿಗೆ ಶಾಲೆಯ ಮುಖ್ಯೋಪಾಧ್ಯಾಯರಾದ
ಶ್ರೀ ಅಣ್ಣಪ್ಪ ಹೊಸೂರ್ ನಿಲಯ ಪಾಲಕರಾದ ಶ್ರೀ ಮಸ್ತಿ ಸರ್ ದೈಹಿಕ ಶಿಕ್ಷಕಿಯರಾದ ಕುಮಾರಿ ಲಕ್ಷ್ಮಿ ಮಠಪತಿ ಟೇಕ್ವಾಂಡೋ ತರಬೇತಿದರಾದ ಶ್ರೀ ಸಂತೋಷ್ ಪೋ ಟಿ ಮಾರ್ಗದರ್ಶನ ನೀಡಿದ್ದಾರೆ.
ವರದಿ: ಶಿವಾಜಿ ಎನ್ ಬಾಲೇಶಗೋಳ




