Ad imageAd image

ಪುರಸಭೆಯಲ್ಲಿ ಕಾನಾ೯ಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ.

Bharath Vaibhav
ಪುರಸಭೆಯಲ್ಲಿ ಕಾನಾ೯ಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ.
WhatsApp Group Join Now
Telegram Group Join Now

ಮುದಗಲ್ಲ :- ಪುರಸಭೆ ಯಲ್ಲಿ ಕನಾ೯ಟಕ ಪೌರ ಸೇವಾ ನೌಕರರು ಸಂಘ ಸೇವಾ ಸೌಲಭ್ಯ ಪಡೆಯುವಲ್ಲಿ ವಂಚಿತರಾಗಿದ್ದು, ಸಂಘದ ಮುಖಾಂತರ ಹೋರಾಟ. ಪ್ರತಿಭಟನೆ, ನ್ಯಾಯಸಮ್ಮತ ಬೇಡಿಕೆ ಪೂರೈಸುವಲ್ಲಿ ಸಂಘ ಬಲಿಷ್ಠವಾಗಿ ಬೆಳೆಯಬೇಕಿದೆ. ಕನಾ೯ಟಕ ರಾಜ್ಯ ಪೌರ ಸೇವಾ ನೌಕರರ ಸಂಘ ಮುದಗಲ್ಲ ಪದಾಧಿಕಾರಿಗಳ ಆಯ್ಕೆ ನಡೆಯಿತು.


ಕನಾ೯ಟಕ ಪೌರ ಸೇವಾ ನೌಕರರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಗೌರವ ಅಧ್ಯಕ್ಷರಾಗಿ ರಮೇಶ ಬಂಕದಮನೆ  ಅಧ್ಯಕ್ಷರಾಗಿ ಬಸವರಾಜ ಕಟ್ಟಿಮನಿ ಉಪಾಧ್ಯಕ್ಷರಾಗಿ ಸಜೀವಪ್ಪ ಕಾರ್ಯದರ್ಶಿಯಾಗಿ ದೇವಪ್ಪ ಖಚಾಂಜಿಯಾಗಿ ಅಪ್ಸರ್ ಮೀಯಾ , ಸಂಘಟನಾ ಕಾರ್ಯದರ್ಶಿಯಾಗಿ ಅಮರೇಶ ಕಾನೂನು ಸಲುಹೆಗಾರರಾಗಿ ನಿಸಾರ ಅಲಿ, ಜಂಟಿ ಕಾಯ೯ದಶೀ೯ಯಾಗಿ  ಅವರನ್ನು ರಾಜ್ಯ ಸಮಿತಿ ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಿದರು.

ಕಾಯ೯ದಶೀ೯ಯಾಗಿ ಜಾಕೀಯಾ ರೈಮತ್ ಹುನ್ನಿಸಾ ಬೇಗಂ ಸಂಘಟಿತ ಕಾರ್ಯದರ್ಶಿಯಾ ಆರೀಪಾ ಹುನ್ನಿಸಾ ಬೇಗಂ,ಆತಂರಿಕ ಲೆಕ್ಕ ಪರೀಶೀಲನಾಧಿಕಾರಿ ಬಸವರಾಜ ಹಾಗೂ ಕಾಯ೯ಕಾರಿ ಸಮಿತಿಯ ಸದಸ್ಯ ರಾಗಿ ಸರಸ್ವತಿ ,ರತ್ನಮ್ಮ,ಮಲ್ಲಮ್ಮ, ಬಸಮ್ಮ ಹಾಗಿದ್ದರೆ.
ಅವರನ್ನು ಸಮಿತಿ ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ‌ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ,ಸಿಬ್ಬಂದಿಗಳಾದ
ದೇವರಾಜ, ಜಸ್ ಪಾಲ್ ಸಿಂಗ್ ಚನ್ನಮ್ಮದಳವಾಯಿ ಹಿರೇಮಠ ಹಾಗೂ ಪೌರ ಕಾರ್ಮಿಕರ ಇತರರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!