Ad imageAd image

ಕಾಚೋಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರ ಆಯ್ಕೆ

Bharath Vaibhav
ಕಾಚೋಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರ ಆಯ್ಕೆ
WhatsApp Group Join Now
Telegram Group Join Now

ಯಲಹಂಕ :ಕಾಚೋಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರನ್ನಾಗಿ ಶ್ರೀಮತಿ ಪುಟ್ಟಿರಮ್ಮ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರು ಗಂಗಾಧರಯ್ಯ,ಗ್ರಾಮ ಪಂಚಾಯತಿ ಸದಸ್ಯರು ಉಮಾದೇವಿ, ಕುಮಾರಸ್ವಾಮಿ, ರಾಮಕೃಷ್ಣ, ಸೈಯದ್ ನಾಗಿನ್ ತಾಜ್ , ಪ್ರೇಮ್ ಕುಮಾರ್ ಕೆ, ಎಸ್ ರಮಾದೇವಿ, ಸರೋಜಮ್ಮ ,ಗಂಗರಾಜು, ಭರತ್, ಕವಿತ , ಗಂಗಲಕ್ಷ್ಮೀ, ಉಮೇಶ್ ಕೆ, ಚಿಕ್ಕತಾಯಮ್ಮ ,ತ್ರಿವೇಣಿ ,ನಾಗರತ್ನ , ರಾಜ ,ಸಂಪತ್ ಕುಮಾರ್ , ಹಾಜರಿದ್ದು ನೂತನ ಅಧ್ಯಕ್ಷರು ಪುಟ್ಟಿರಮ್ಮ ಅವರಿಗೆ ಹೂವು ಗುಚ್ಚು ನೀಡಿ ಅಭಿನಂದಿಸಿದರು.

ವರದಿ: ಬಾಲಾಜಿ ವಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!