ಚಿಂಚೋಳಿ: ಕಲ್ಬುರ್ಗಿ ಜಿಲ್ಲೆ, ಚಿಂಚೋಳಿ ತಾಲೂಕಿನಲ್ಲಿ ಕೃಷ್ಣಾಪುರ ಗ್ರಾಮದಲ್ಲಿ ಜಾತಿ ಜನಗಣತಿಯನ್ನು ಆರಂಭವಾಗಿದ್ದು ಗಣತಿ ಸಂದರ್ಭದಲ್ಲಿ ಸರ್ವರ್ ಮತ್ತು ನೆಟ್ವರ್ಕ್ ಸಮಸ್ಯೆ ಕಂಡು ಬರುತ್ತದೆ.ಅದಕ್ಕೆ ನಮಗೆ ಗಣತಿಯ ಮಾಡಲು ದಿನಕ್ಕೆ ಒಂದು.ಎರಡು ಮನೆ ಮಾತ್ರ ಸರ್ವೆ ಆಗುತ್ತಿದೆ ಎಂದು ಶಿಕ್ಷಕರು ಗೋಳಾಡುತ್ತಿದ್ದಾರೆ ಇದಕ್ಕೆ ಪರಿಹಾರ ಬೇಗನೆ ಮಾಡಿದರೆ ಗಣತಿ ಮಾಡಲು ಯಾವುದೇ ರೀತಿ ಸಮಸ್ಯೆ ಆಗುವುದಿಲ್ಲ ಎಂದು ಶಿಕ್ಷಕರು ಹೇಳುತ್ತಿದ್ದಾರೆ.
ವರದಿ: ಸುನಿಲ್ ಸಲಗರ




