Ad imageAd image

2 ಲಕ್ಷ ಮೊತ್ತದಲ್ಲಿ ಚರಂಡಿ ಕಾಮಗಾರಿ ಪ್ರಾರಂಭ

Bharath Vaibhav
2 ಲಕ್ಷ ಮೊತ್ತದಲ್ಲಿ ಚರಂಡಿ ಕಾಮಗಾರಿ ಪ್ರಾರಂಭ
WhatsApp Group Join Now
Telegram Group Join Now

ಚಿಕ್ಕೋಡಿ : ಚಿಂಚಣಿ ಗ್ರಾಮ ಪಂಚಾಯಿತಿ ವತಿಯಿಂದ ಎರಡು ಲಕ್ಷ ಮೊತ್ತದಲ್ಲಿ ಚರಂಡಿ ಕಾಮಗಾರಿ ಪ್ರಾರಂಭ. ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಸುಮಾರು 2 ಲಕ್ಷ ಮೊತ್ತದಲ್ಲಿ ಚಿಂಚಣಿ ಗ್ರಾಮದ ರಮೇಶ್ ಕುಂಬಾರ್, ಅವರ ಮನೆಯಿಂದ ಅಣ್ಣಪ್ಪಾ ಬೋಸಲೆ ಅವರ ಮನೆಯವರಿಗೆ ಸ. ಸ. ಚರಂಡಿ ಕಾಮಗಾರಿ ಪ್ರಾರಂಭಗೊಂಡಿದೆ.

ಈ ಕಾಮಗಾರಿ ಚಾಲನೆ ಮಾಡುವ ಸಂದರ್ಭದಲ್ಲಿ ಗ್ರಾ. ಪo. ಅಧ್ಯಕ್ಷರಾದ ಲಕ್ಷ್ಮಣ್ ದಂಗೆರ್, ಗ್ರಾ. ಪo. ಅಭಿವೃದ್ಧಿ ಅಧಿಕಾರಿಯದ ಕೆ ಎ ಮೊಮಿನ್, ಉಪಾಧ್ಯಕ್ಷರು ಪ್ರಮೀಳಾ ದರಣಗುತ್ತಿ, ಬಸವರಾಜ್ ಅಣ್ಣ ಗೌಡ ಪಾಟೀಲ್, ಗ್ರಾಮ ಪಂಚಾಯತಿ ಸದಸ್ಯರು ಸಿಬ್ಬಂದಿಗಳು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!