ಚಿಕ್ಕೋಡಿ : ಪಂಚಾಯತ್ ರಾಜ್ ಇಲಾಖೆಯಲ್ಲಿ 36 ವರ್ಷ ಸೇವೆ ಸಲ್ಲಿಸಿದ ಶಂಭು ಮಗದುಮ ಬಿಳ್ಕೊಡುಗೆ ಸಮಾರಂಭ ನಡೆಯಿತು.
ಚಿಕ್ಕೋಡಿ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಇಲಾಖೆಯಲ್ಲಿ ಸತತವಾಗಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ರೀ ಶಂಬು ಬಾ ಮಗದುಮ್ ವಯಸ್ಸು 60 ಇವರಿಗೆ ಇವತ್ತು ದಿನಾಂಕ 9-05.2025 ರಂದು ಸ್ವಾಗತ ಸತ್ಕಾರದೊಂದಿಗೆ ಬಿಳ್ಕೊಡುಗೆ ಮಾಡಲಾಯಿತು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಸ್ತ್ರೀ ಎ ಎಸ್ ಯತ್ನಟ್ಟಿ, ಶ್ರೀ ಜಿಎಸ್ ಕಾಂಕರ್, ಶ್ರೀಮತಿ ಸಾಲಿಯ ಸೈಯದ್, ಶ್ರೀ ಅಶೋಕ ದಾಬಳೆ, ಉತ್ತಮ ಖಾನಾಪುರೆ, ಕಾರ್ಯಲಯದ ಸಿಬ್ಬಂದಿಗಳು ಹಾಗೂ ಇನ್ನಿತರರರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




