ಸಿಂಧನೂರು : ಡಿ 9, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಅರಳಹಳ್ಳಿ ಯಲ್ಲಿ ಡಿಸೆಂಬರ್ 6ನೇ ತಾರೀಕು ಡಾ. ಬಿ ಆರ್. ಅಂಬೇಡ್ಕರ್ ರವರ ಮಹಾಪರಿ ನಿರ್ವಹಣ ದಿನ ಆಚರಣೆ ಮಾಡದೇ ಶಿಕ್ಷಕರ ಬೇಜವಾಬ್ದಾರಿ ಕೆಲಸದಿಂದ ಊರಿನ ಗ್ರಾಮಸ್ಥರು ತಲೆತಗ್ಗಿಸುವಂತೆ ಆಗಿದೆ ಆದಕಾರಣ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಂಬೇಡ್ಕರ್ ಯುವಕ ಮಂಡಳಿ ಹರಳಹಳ್ಳಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಶಾಲೆಯ ಶಿಕ್ಷಕರಿಗೆ ತರಟೆ ತೆಗೆದುಕೊಂಡರು
ಈ ವೇಳೆ : ಹುಸೇನಪ್ಪ ಅಧ್ಯಕ್ಷರು. ಬಸವರಾಜ ಉಪಾಧ್ಯಕ್ಷರು. ರಮೇಶ್ ಗೌರವಾಧ್ಯಕ್ಷರು.ದೇವಪ್ಪ ಪ್ರಧಾನ ಕಾರ್ಯದರ್ಶಿ. ಕಾರ್ಯದರ್ಶಿ ಗಳಾದ ಪರಸಪ್ಪ ಮ್ಯಾಗಡಮನಿ. ಹುಸೇನಪ್ಪ. ಹನುಮಂತ. ಹುಸೇನಪ್ಪ ಡಿ. ಇದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ.




