ಚಿಕ್ಕೋಡಿ: ಹೌದು ಚಿಕ್ಕೋಡಿ ತಾಲೂಕಿನ ನಾಗರ ಮುನ್ನೋಳಿ ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಶಂಕರ್ ಎಂಬುವನು ಹಗಲು ಡ್ಯೂಟಿ ಟೈಮಿನಲ್ಲಿ ಮಧ್ಯ ಸೇವಿಸಿ ಯಾಕೆ ಕುಡಿದಿದ್ದರಿ ಎಂದು ಪ್ರಶ್ನಿಸಿದರೆ ಅವರ ಮೇಲೆನೆ ಅಬ್ಬರ ತೋರಿದ್ದಾನೆ.
ಈ ವಿಷಯ ಕುರಿತು ಮೇಲಾಧಿಕಾರಿಗಳಿಗೆ ಏ.ಡಿ. ಹಾಗೂ ಪಿ.ಡಿ.ಒ. ಅವರಿಗೆ ಫೋನ್ ಕರೆ ಮುಖಾಂತರ ತಿಳಿಸಿದಾಗ ಅವರು ಹೇಳಿದ್ದು ಹೇಗೆ ಅವನು ಸಾಕಷ್ಟು ಸಲ ಹೇಳಿದರೂ ಕೇಳುವುದಿಲ್ಲ ಕುಡಿದು ಡ್ಯೂಟಿಗೆ ಬರುತ್ತಾನೆ ಅವನಿಗೆ ಇಬ್ಬರು ಮಕ್ಕಳು ಅವರು ಕೂಡ ಅಂಗವಿಕಲರಾಗಿದ್ದಾರೆ ಹೆಂಡತಿ ಅಸಯ್ಯಯಕ್ತವಾಗಿದ್ದಾಳೆ ಅವನು ಏನು ಹೇಳಿದರು ಕೇಳುವುದಿಲ್ಲ ಎಂದು ಫೋನ್ ಮುಖಾಂತರ ಮಾತನಾಡಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ತನ್ನ ವಸುಲತಿಗಾರ ಸರ್ಕಾರಿ ಸೇವೆಯಲ್ಲಿ ಇರುವಾಗ ಇಂತಹ ತನ್ನ ಸ್ಥಾನದಲ್ಲಿ ಮಧ್ಯ ಸೇವಿಸಿ ಜನರಿಗೆ ಬಾಯಿಗೆ ಬಂದಂತೆ ಮಾತನಾಡುವುದು ಹಾಗೂ ಕರ್ತವ್ಯ ಲೋಪಣೆ ಮಾಡುವುದು ಎಷ್ಟು ಸರಿ ಮೇಲಾಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿದೆ.
ವರದಿ: ರಾಜು ಮುಂಡೆ