Ad imageAd image

ಕಳಪೆ ಶೂ ಮತ್ತು ಸಾಕ್ಸ್ ಗಳ ತನಿಖೆ ಮಾಡಿ-ಶರಣಪ್ಪ ಕಟ್ಟಿಮನಿ.

Bharath Vaibhav
ಕಳಪೆ ಶೂ ಮತ್ತು ಸಾಕ್ಸ್ ಗಳ ತನಿಖೆ ಮಾಡಿ-ಶರಣಪ್ಪ ಕಟ್ಟಿಮನಿ.
WhatsApp Group Join Now
Telegram Group Join Now

ಮುದಗಲ್:- ಬನ್ನಿಗೋಳ CRC ವ್ಯಾಪ್ತಿಗೆ ಬರುವ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ ಮತ್ತು ಸಾಕ್ಸ್ ಗಳ ವಿತರಣೆ ಮಾಡುವು ಸಂಸ್ಥೆ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಕಟ್ಟಿಮನಿ ಒತ್ತಾಯಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ದಲಿತ ಸಂಘರ್ಷ ಸಮಿತಿ ಅನೇಕ ವಷ೯ಗಳಿಂದ ಶೋಷತರ ಪರವಾಗಿ ಕೆಲಸ ಮಾಡುತ್ತದೆ. ಹವಾಲ್ದಾರ ಎಂಟರ್ ಪ್ರೈಸಸ್ ಶೂ ಮತ್ತು ಸಾಕ್ಸ್ ವಿತರಣೆಯಲ್ಲಿ ಸರ್ಕಾರದ ನಿಯಮ ಪಾಲನೆ ಮಾಡುತ್ತಿಲ್ಲ. ಗುಣಮಟ್ಟದ ಶೂ ಮತ್ತು ಸಾಕ್ಸ್ ವಿತರಣೆ ಮಾಡುತ್ತೇವೆ ಎಂದು ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸುಳ್ಳು ಮಾಹಿತಿ ನೀಡುವರರ ವಿರುದ್ಧ ತನಿಖೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಧರಣಿ ಮಾಡುವುದಾಗಿ ಎಚ್ಚರಿಸಿದರು.

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!