Ad imageAd image

ಆಯ್.ಟಿ.ಬಿ ಪೊಲೀಸ್ ಹುದ್ದೆಗೆ ಆಯ್ಕೆಯಾದ ಮದಭಾವಿ ಗ್ರಾಮದ ಶೀತಲ್ ಕಾಂಬಳೆ

Bharath Vaibhav
ಆಯ್.ಟಿ.ಬಿ ಪೊಲೀಸ್ ಹುದ್ದೆಗೆ  ಆಯ್ಕೆಯಾದ ಮದಭಾವಿ ಗ್ರಾಮದ  ಶೀತಲ್  ಕಾಂಬಳೆ
WhatsApp Group Join Now
Telegram Group Join Now

ಬೆಳಗಾವಿ : ಅಥಣಿ ತಾಲುಕಿನ ಮದಭಾವಿ ಗ್ರಾಮದ ಕುಮಾರಿ :ಶೀತಲ್ ಮಹಾದೇವಿ ಕಾಂಬಳೆ ಅವರು ಕೇಂದ್ರ ಸರ್ಕಾರದಲ್ಲಿ (indo Tibetan border police) ಆಯ್.ಟಿ.ಬಿ ಪೊಲೀಸ್ ಹುದ್ದೆಗೆ ಆಯ್ಕೆಯಾಗಿದ್ದಾರೆ .ಹಿಂದುಳಿದ ವರ್ಗದಲ್ಲಿ ಹುಟ್ಟಿದ ಇವರು ನನಗೆ ಅಂಬೇಡ್ಕರ್ ಅವರೇ ಸ್ಪೂರ್ತಿ ಎಂದು ತಮ್ಮ ಭಾಷಣ ದಲ್ಲಿ ಅಭಿವ್ಯಕ್ತ ಪಡಿಸಿದ್ದಾರೆ.

ಶೀತಲ್ ಮಹಾದೇವಿ ಕಾಂಬಳೆ ಅವರು ಮಾತನಾಡಿ ನನ್ನ ಒಂದು ಈ ಹುದ್ದೆ ಪಡೆಯಲು ನನ್ನ ತಾಯಿ ಮತ್ತು ನನ್ನ ಅಣ್ಣ ಎಂದು ಹೇಳಿಲಿಕೆ ನನಗೆ ತುಂಬಾ ಸಂತೋಷ ಅನಿಸುತ್ತದೆ ಯಾಕೆಂದರೆ ನಾವು ಬಡತನದಲ್ಲಿ ಹುಟ್ಟಿದ ನಾನು ನನಗೆ ಯಾವುದೇ ಕೊರತೆ ಬರದಂತೆ ನೋಡಿಕೊಂಡಿದ್ದಾರೆ ಅವರಿಗೆನ ಹೃದಯಪೂರ್ವಕ ಧನ್ಯವಾದಗಳು ಹೇಳಲು ಬಯಸುತ್ತೇನೆ ಇಂತಾ ಸ್ಥಾನದಲ್ಲಿ ಇವತ್ತು ಹೋಗಿದ್ದೆನೆ ಅಂದರೆ ಅದು ನನ್ನ ತಾಯಿ ಮತ್ತು ಅನ್ನನೇ ಕಾರಣ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಡಿಎಸ್ಎಸ್ ಅಧ್ಯಕ್ಷರಾದ ಮಹಾಂತೇಶ್ ಕಾಂಬಳೆ ಅವರು ಮಾತನಾಡಿ ನಮ್ಮ ಸಮಾಜದ ಬಡ ಕುಟುಂಬದಲ್ಲಿ ಜನಿಸಿದ ಆಯ್.ಟಿ.ಬಿ ಪೊಲೀಸ್ ಹುದ್ದೆಗೆ ಆಯ್ಕೆಯಾದ ಶೀತಲ್ ಕಾಂಬಳೆ ಇತಳು ಪೊಲೀಸ್ ಹುದ್ದೆಗೆ ಆಯ್ಕೆಯಾಗಿದ್ದು ನಮ್ಮ ಸಮಾಜಕ್ಕೆ ಗೌರವ ಹೆಚ್ಚಿಸಿದೆ ಅವರಿಗೆ ನಮ್ಮ ಸಮಾಜದ ವತಿಯಿಂದ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿ ಸನ್ಮಾನ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಶೋಭಾ ಕಾಂಬಳೆ ಹಾಗೂ ಹಿರಿಯರಾದ ರತ್ನವ್ವ ಕಾಂಬಳೆ ಸುಭದ್ರಾ ಕಾಂಬಳೆ ,ಶಕುಂತಲಾ ಕಾಂಬಳೆ ಹಾಗೂ ರಮೇಶ್ ಕಾಂಬಳೆ ಪರಶುರಾಮ್ ಕಾಂಬಳೆ ಸಂಜು ಕಾಂಬಳೆ ರಾಹುಲ್ ಕಾಂಬಳೆ ರಾಯಪ್ಪ ಕಾಂಬಳೆ ಅಪ್ಪು ಕಾಂಬಳೆ ಗೋಪಾಲ ಕಾಂಬಳೆ. ಕುಮಾರ್ ಕಾಂಬಳೆ ಮತ್ತು ಇನ್ನಿತ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ವರದಿ :ಸುಕುಮಾರ ಮಾದರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!