Ad imageAd image

ಗಗನಕ್ಕೆ ಏರಿದ ಚಿನ್ನದ ದರ : ಗ್ರಾಹಕರಿಗೆ ಶಾಕ್

Bharath Vaibhav
ಗಗನಕ್ಕೆ ಏರಿದ ಚಿನ್ನದ ದರ : ಗ್ರಾಹಕರಿಗೆ ಶಾಕ್
WhatsApp Group Join Now
Telegram Group Join Now

ಬೆಂಗಳೂರು : ಚಿನ್ನಾಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, 10 ಗ್ರಾಂ ಚಿನ್ನದ ಬೆಲೆ 86 ಸಾವಿರಕ್ಕೆ ಏರಿಕೆಯಾಗಿದೆ. ಈ ಮೂಲಕ ಬಂಗಾರ ಖರೀದಿ ಮಾಡಬೇಕು ಎನ್ನುವವರಿಗೆ ಬಿಗ್ ಶಾಕ್ ಎದುರಾಗಿದೆ.

ಬಂಗಾರದ ಬೆಲೆಯು 86,000 ಸಾವಿರ ಮುಟ್ಟುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.. ಫೆಬ್ರವರಿ 6 ಕ್ಕೆ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 79,300 ರೂ ಇದೆ.1 ಗ್ರಾಂಗೆ 7,930 ರೂ ಇದೆ. 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 86,510 ರೂ ಇದೆ.

ಮದುವೆ ಹಬ್ಬದ ಸೀಸನ್ ನ ಹೊತ್ತಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಗ್ರಾಹಕರಿಗೆ ಶಾಕ್ ಎದುರಾಗಿದೆ.

 

WhatsApp Group Join Now
Telegram Group Join Now
Share This Article
error: Content is protected !!