Ad imageAd image
- Advertisement -  - Advertisement -  - Advertisement - 

ಶ್ರೀ ಮತಿ ರೂಪಾ ಗೋಕಾಕ ಇವರನ್ನು ಚಿಕ್ಕೋಡಿ ಜಿಲ್ಲಾ ಮಹಿಳಾ ಅಹಿಂದ ಅಧ್ಯಕ್ಷರನ್ನಾಗಿ ಘೋಷಣೆ.

Bharath Vaibhav
ಶ್ರೀ ಮತಿ ರೂಪಾ ಗೋಕಾಕ ಇವರನ್ನು ಚಿಕ್ಕೋಡಿ ಜಿಲ್ಲಾ ಮಹಿಳಾ ಅಹಿಂದ ಅಧ್ಯಕ್ಷರನ್ನಾಗಿ ಘೋಷಣೆ.
WhatsApp Group Join Now
Telegram Group Join Now

ಚಿಕ್ಕೋಡಿ :-ಶ್ರೀ ಮತಿ ರೂಪಾ ಗೋಕಾಕ ಸಾಕಿನ ಮುಗಳಖೋಡ ತಾಲೂಕು ರಾಯಬಾಗ ಜಿಲ್ಲಾ ಬೆಳಗಾವಿ ಇವರು ಕುರಬರ ಸಮಾಜದವರು.

ಸಮಗ್ರ ಸಂಘಟನೆಗಾರರು ಮತ್ತು ಎಲ್ಲ ಸಮಾಜದ ಪ್ರಾಮುಖ್ಟೆತೆಯಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ ಸನ್ಮಾನ್ಯ ಸಿದ್ದರಾಮಯ್ಯ ಸಾಹೇಬರು, ಮಾನ್ಯ ಸತೀಶ ಅಣ್ಣಾ ಜಾರಕಿಹೊಳಿ ಮತ್ತು ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರ ಅಭಿಮಾನಿ ಆಗಿದ್ದವರು.

ಅವರು ಅಹಿಂದ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕ್ರತರಾಗಿ ಕೆಲಸ ಮಾಡುತ್ತ ಬಂದಿರುತ್ತಾರೆ ಅವರ ಸಮಾಜ ಸೇವೆ ಅಹಿಂದ ಸಂಘಟನೆ ಮಾಡುವಲ್ಲಿ ಮುಖ್ಯ ವಾಹಿನಿಗೆ ಬಂದಿದ್ದರಿಂದ ರಾಜ್ಯ ಅಹಿಂದ ಸಂಘಟನೆ ವತಿಯಿಂದ ಮತ್ತು ಅಹಿಂದ ನಾಯಕರ ಮುಖಂಡರು ಪರವಾಗಿ ಹಾಗೂ ಅಹಿಂದ ಜಿಲ್ಲಾ, ತಾಲೂಕು ಸಮತೀಯ ಒಪ್ಪಿಗೆ ಮೇರೆಗೆ ಅವರನ್ನು ಈ ಗೌರವ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಅವರಿಗೆ ಚಿಕ್ಕೋಡಿ ಜಿಲ್ಲಾ ಮಹಿಳಾ ಅಹಿಂದ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿದೆ ಮತ್ತು ಅಹಿಂದ ಸಂಘಟನೆ ಬೆಳೆಸಲು ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ ಲಕ್ಷಮಣ ಮಚ್ಚನ್ನವರ ಇವರು ತಿಳಿಸಿದ್ದಾರೆ.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!