Ad imageAd image

ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ

Bharath Vaibhav
ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ
WhatsApp Group Join Now
Telegram Group Join Now

ಚಡಚಣ:-ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷ ಕೂಡ ಶ್ರಾವಣ ತಿಂಗಳಲ್ಲಿ .ಶ್ರೀ ಸಂಗಮೇಶ್ವರ ದೇವರಿಗೆ ಪೂಜೆ ಪುನಸ್ಕಾರಗಳು ಅತಿ ಹೆಚ್ಚು ವಿಜೃಂಭಣೆಯಿಂದ ನಡೆಯುತ್ತದೆ.

ಮತ್ತು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸದ ಮೂರನೆಯ ಸೋಮವಾರ ದಿವಸ ಪಲ್ಲಕ್ಕಿ ಉತ್ಸವ ಅತಿ ವಿಜೃಂಭಣೆಯಿಂದ ನೆರವೇರಿತು, ಚಡಚಣ ತಾಲೂಕಿನ 40 ಹಳ್ಳಿ ಗ್ರಾಮದ ಸಾವಿರಾರು ಜನರು ಎಲ್ಲ ಕೂಡಿ ಪಲ್ಲಕ್ಕಿ ಉತ್ಸವ ನೆರವೇರಿಸುತ್ತಾರೆ ಇಲ್ಲಿ ವಿಶೇಷ ಏನೆಂದರೆ ಈ ಸಂಗಮನಾಥನ ದರ್ಶನ್ ಕೆ ಬಂದ ಭಕ್ತಾದಿಗಳೆಲ್ಲ ಅವರು ಕೋರಿಕೆಗಳೆಲ್ಲ ನಡೆಯುತ್ತೆ

ಈ ಇಲ್ಲಿಯ ಸ್ಥಳೀಯ ಗ್ರಾಮದ ಜನರು ನಂಬುತ್ತಾರೆ ಇದು ಹಳಿ ಪುರಾತನ ದೇವಸ್ಥಾನ ಇಲ್ಲಿ ಉದ್ಭವವಾದ ಸಂಗಮನಾಥ ಜೀವಂತ ದೇವರೆಂದು ಸ್ಥಳೀಯರ ಅಭಿಪ್ರಾಯ ರವಿ ಸ ಶಿಂಧೆ. ದತ್ತು ಶಿಂದೆ ಪ್ರಕಾಶ್ ಕ್ಷತ್ರಿಯ ಶ್ರೀಕಾಂತ್ ಕಿಚ್ಚ ರವಿ ಶಾ ಶಿಂಧೆ ಲಕ್ಷ್ಮಣ ಸಿಂಧೆ ಚೇತನ್ ಮಠ ವಿಠಲ ಕ್ಷತ್ರಿಯ ಮತ್ತು ಪಟ್ಟಣ ಜನತೆ.

ವರದಿ :-ಉಮಾಶಂಕರ ಕ್ಷತ್ರಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!