ಕಲಬುರ್ಗಿ: ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸೇಡಂ ತಾಲೂಕಿನ ಇಮಾಡಪೂರಗ್ರಾಮದ ಹಳ್ಳಿ ಆಂಜನೇಯ ದೇವಸ್ಥಾನದ ಶ್ರೀಗಳಾದ ಪೂಜ್ಯ ಶ್ರೀ ಸಾಯಪ್ಪ ಮುತ್ಯಾನವರ ನೇತೃತ್ವದಲ್ಲಿ ತಂಪಾದ ಮಜ್ಜಿಗೆ ಮತ್ತು ನಿಂಬು ಜ್ಯೂಸ್ ವಿತರಣೆ ಕಾರ್ಯಕ್ರಮವನ್ನು ಡಿಎಂಎಸ್ಎಸ್ ಸಂಸ್ಥಾಪಕರು ಹಾಗೂ ಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ ತಾರಫೈಲ್ ರವರು ಉದ್ಘಾಟನೆ ಮಾಡುವ ಮೂಲಕ ಮುಂದುವರೆಸಿದರು.
ಈ ಸಂದರ್ಭದಲ್ಲಿ ಪ್ರಕಾಶ್ ಕಲಬುರ್ಗಿ, ದಾವುದ್ ಪಾಟೀಲ್ ಇಮಾಡಪೂರ, ಮಹದೇವ್ ಕಲಬುರ್ಗಿ, ಭಗವಾನ್ ದೊಡ್ಮನೆ, ಆನಂದ ದೊಡ್ಮನೆ, ವೆಂಕಟೇಶ್, ನಾಗೇಂದ್ರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್