ಇಲಕಲ್: ನಗರದ ಹಿರಿಯ ಪತ್ರಕರ್ತರಾದ ಶ್ಯಾಮ್ ಮುಧೋಳ್ ಅವರು ಪತ್ರಿಕಾ ರಂಗದಲ್ಲಿ ಸೇವೆ ವೇಗೈದ ಸಾಧನೆಗಾಗಿ ರಾಜ್ಯಮಟ್ಟದ ಮಾಧ್ಯಮ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ರಾಯಚೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿ ಸತ್ಕರಿಸಿದ್ದಾರೆ. ಪ್ರಶಸ್ತಿ ಪಡೆದ ಇವರಿಗೆ ಗೆಳೆಯರ ಬಳಗ ಶುಭಾಶಯ ಕೋರಿದ್ದಾರೆ.
ವರದಿ: ದಾವಲ್ ಶೇಡಂ




