Ad imageAd image

ಬಿಜೆಪಿಯವರು ಮೋಸಗಾರರು ಅವರನ್ನು ನಂಬಬೇಡಿ : ಸಿದ್ದರಾಮಯ್ಯ 

Bharath Vaibhav
ಬಿಜೆಪಿಯವರು ಮೋಸಗಾರರು ಅವರನ್ನು ನಂಬಬೇಡಿ : ಸಿದ್ದರಾಮಯ್ಯ 
WhatsApp Group Join Now
Telegram Group Join Now

ಹುಬ್ಬಳ್ಳಿ : ಬಿಜೆಪಿಯವರು ಮೋಸಗಾರರು ಅವರನ್ನು ನಂಬಬೇಡಿ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಾಲ್ಕುವರೆ ಲಕ್ಷ ಕೋಟಿಗು ಹೆಚ್ಚು ತೆರಿಗೆ ಕಟ್ಟುತ್ತೇವೆ ಆದರೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣ ಬರುತ್ತಿಲ್ಲ ನೂರು ರೂಪಾಯಿ ತೆರಿಗೆ ನೀಡಿದರೆ ಕೇವಲ 13 ರೂಪಾಯಿ ಅಷ್ಟೇ ಬರುತ್ತೆ ಎಂದು ಈ ವರ್ಷ ಕೇಂದ್ರದಿಂದ 20,000 ಕೋಟಿ ಹಣ ಬರಲಿಲ್ಲ ರಾಜ್ಯಕ್ಕೆ ಜಿಎಸ್ಟಿ ಹಣ ನೀಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!