ನಟ ದರ್ಶನ್ ವಿಚಾರವಾಗಿ ಯಾರು ಮಾತನಾಡಬಾರದು : ಸಚಿವರಿಗೆ ಸಿದ್ದರಾಮಯ್ಯ ಖಡಕ್ ಸೂಚನೆ

Bharath Vaibhav
ನಟ ದರ್ಶನ್ ವಿಚಾರವಾಗಿ ಯಾರು ಮಾತನಾಡಬಾರದು : ಸಚಿವರಿಗೆ ಸಿದ್ದರಾಮಯ್ಯ ಖಡಕ್ ಸೂಚನೆ
siddaramaiah
WhatsApp Group Join Now
Telegram Group Join Now

ಬೆಂಗಳೂರು : ರೇಣುಕಸ್ವಾಮಿ ಪ್ರಕರಣದ ಬಗ್ಗೆ ಯಾರೂ ಕೂಡ ಮಾತನಾಡಬಾರದು ಕಾನೂನು ಅದರ ಕೆಲಸ ಮಾಡುತ್ತದೆ, ಯಾರು ಆದ್ರೂ ಪ್ರಕರಣ ಸಂಬಂಧ ಒಂದೇ ಒಂದು ಹೇಳಿದ್ದರು ಕೂಡ ಅದರ ಪರಿಣಾಮ ಸರಿಯಾಗಿ ಇರೋದಿಲ್ಲ ಅಂಥ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎನ್ನಲಾಗಿದೆ.

ಅವರು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.

ಇನ್ನೂ ಘಟನೆ ಬಗ್ಗೆ ಇಂಥಹ ಕೃತ್ಯದ ಬಗ್ಗೆ ನಾನು ಎಂದೂ ಕೂಡ ನೋಡಿರಲಿಲ್ಲ ಅಂತ ಬೇಸರವನ್ನು ಸಿಎಂ ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದರು ಎನ್ನಲಾಗಿದೆ. ಸಭೆಯ ಆರಂಭದಲ್ಲೇ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಸಚಿವರಿಗೆ ಕಿವಿ ಮಾತು ಹೇಳಿದ್ದು, ಇದೇ ವೇಳೆ ಅವರು ಯಾರು ಕೂಡ ಪ್ರಕರಣದ ಬಗ್ಗೆ ಪರವಿರೋಧವಾಗಿ ಮಾತನಾಡಿ ಅಂತ ತಿಳಿಸಿದ್ದಾರೆ ಎನ್ನಲಾಗಿದೆ.

 

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!