Ad imageAd image

ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ಕೈ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಪರ ಬಿರುಸಿನ ಪ್ರಚಾರ.

Bharath Vaibhav
ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ಕೈ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಪರ ಬಿರುಸಿನ ಪ್ರಚಾರ.
WhatsApp Group Join Now
Telegram Group Join Now

ಬಾಗಲಕೋಟೆ :-ಲೋಕಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಕೋಟೆ ನಗರಿ ಅಖಾಡ ರಂಗೇರಿದೆ.ಸಿದ್ದರಾಮಯ್ಯನವರ ಅಭಿಮಾನಿ ಬಳಗದವರಿಂದ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಯುವನಾಯಕಿ ಶ್ರೀಮತಿ ಸಂಯುಕ್ತಾ ಪಾಟೀಲ ಪರ ಬಿರುಸಿನ ಪ್ರಚಾರ ನಡೆದಿದೆ.

ಬಾದಾಮಿ ತಾಲೂಕಿನ ಗ್ರಾಮಗಳಾದ ಕಬ್ಬಲಗೇರಿ, ಆಡಗಲ್ಲ್,ರೇಲ್ವೆ ಸ್ಟೇಶನ್,ಕುಟಕನಕೇರಿ,ಚಿಕ್ಕಮುಚ್ಚಳಗುಡ್ಡ,ಬೇಡರಬೂದಿಹಾಳ,ಹಿರೇಮುಚ್ಚಳಗುಡ್ಡ ಗ್ರಾಮಗಳಿಗೆ ಬಾಗಲಕೋಟೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಾದ ಶ್ರೀಮತಿ ಸಂಯುಕ್ತ ಪಾಟೀಲ್ ಅವರ ಪರ ಪ್ರಚಾರ ಸಭೆ ಯುವ ಮುಖಂಡರಾದ ಹೊಳಬಸು ಶೆಟ್ಟರ ಇವರ ನೇತೃತ್ವದಲ್ಲಿ ಜರುಗಿತು.

ಇದೇ ಸಂದರ್ಭದಲ್ಲಿ ಮುಖಂಡರಾದ ಹನುಮಂತ ಯಕ್ಕಪ್ಪನವರ್
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ,ಜಿ.ಪಂ ಮಾಜಿ ಸದಸ್ಯರಾದ ಮುಚಖಂಡಯ್ಯ ಹಂಗರಗಿ,ಜಿ.ಪಂ ಮಾಜಿ ಉಪಾಧ್ಯಕ್ಷರಾದ ಪಿ ಆರ್ ಗೌಡರ ಹಾಗೂ ಶ್ರೀ ಮಹೇಶ ಷ ಹೊಸಗೌಡರ ಕೆಪಿಸಿಸಿ ಹಿಂದುಳಿದ ವರ್ಗ ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಹಿರಿಯರಾದ ಆರ್ ಎಫ್ ಭಾಗವಾನ್,ಶಶಿಕಾಂತ ಉದಗಟ್ಟಿ ,ರೇವಣಸಿದ್ದಪ್ಪ ನೋಟಗಾರ, ತಾಲ್ಲೂಕು ಅದ್ಯಕ್ಷರಾದ ಹನಮಂತ ದೇವರಮನಿ,ಮಧು ಯಡ್ರಾಮಿ,
ರಂಗು ಗೌಡರ,,ಆನಂದ ಕೋಟಿ,ಮುತ್ತಪ್ಪ ಗಾಜಿ,ಶಿವಾನಂದ ಮುದೋಳ,ರವಿ ಹೆರಕಲ್, ಪ್ರಜಾ ಶನಡಮನಿ,ಸಾಬಣ್ಣದೊಡ್ಡಮನಿ,ರಂಗಪ್ಪಅಮರಣ್ಣವರ,ಸಿದ್ದಪ್ಪಉದ್ದನ್ನವರ,ಸಿದ್ದು ಗೌಡರ,ಚಂದ್ರಶೇಖರ ಚಿಂತಾಕಲ,ಪಿ.ಕೆ.ಪಿ.ಎಸ್ ಅಧ್ಯಕ್ಷರಾದ ಉದ್ದನ್ನವರ ಸರ್,ಶಿವಾನಂದ ದ್ಯಾಮಣ್ಣವರ,ಕರಿಗೌಡ ಮುಷ್ಟಿಗೇರಿ,ವೈ.ಆರ್.ಪಾಟೀಲ, ಹನಮಂತ ಮುಷ್ಷಿಗೇರಿ,
ಹುಲ್ಲಪ್ಪ ಕೊಳ್ಳಣ್ಣವರ,ಮಾರುತಿ ಗೌಡರ,ಮೈಲಾರಿ ಹುಲ್ಲಿಕೇರಿ,ಶಿವಾನಂದ ತಳವಾರ,ಮಾಗುಂಡಪ್ಪ ನಕ್ಕರಗುಂದಿ,ಬಸವಂತಪ್ಪ ಯಲಿಗಾರ,ಇತರ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!