ರಾಯಚೂರು: ರಸ ಗೊಬ್ಬರ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಬೇಡಿಕೆ ಗಿಂತ 15 ಪರ್ಸೆಂಟ್ ಹೆಚ್ಚುವರಿ ಮಾಡಿದರು ಸಿಗುತ್ತಿಲ್ಲ ರೈತರಿಗೆ ರಸಗೊಬ್ಬರ ಕೃಷಿ ಅಧಿಕಾರಿಗಳಿಂದ ಅಭಾವ ಸೃಷ್ಟಿ_ ಕೃಷಿ ಅಧಿಕಾರಿಗಳು ಕಾಳ ಸಂತೆಯಲ್ಲಿ ಮಾರಾಟ ಮಾಡಿ ರಸಗೊಬ್ಬರ ಅಂಗಡಿ ಮಾಲೀಕರು ರಸ ಗೊಬ್ಬರ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ವಂಚನೆ ಮಾಡುತ್ತಿದ್ದಾರೆl. ಸೊಸೈಟಿ ಗಳಿಗೆ ಮತ್ತು
ಎಫ್ ಪಿ ಓ ಗಳಿಗೆ ಸರಿಯಾಗಿ ರಸಗೊಬ್ಬರ ವಿತರಿಸದೆ ರಸಗೊಬ್ಬರ ಅಂಗಡಿ ಮಾಲೀಕರಿಂದ ಶಾಮೀಲಾಗಿ ರಸ ಗೊಬ್ಬರ ಸಿಗದಂತೆ ಅಭಾವ ದೃಷ್ಟಿಸಿದ್ದು ಜಂಟಿ ನಿರ್ದೇಶಕರನ್ನು ವಿಚಾರಿಸಿದರೆ ಸಾಕಷ್ಟು ರಸಗೊಬ್ಬರ ಇದೆ ಯಾವುದೇ ರೈತರು ಚಿಂತಿಸುವುದು ಬೇಡ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ರೈತ ಸಂಘ ಮೋರ್ಚಾ ಅಧ್ಯಕ್ಷ ನೆಲಹಾಳ್ ಸಿದ್ದನಗೌಡ ಆಪಾದಿಸಿದ್ದಾರೆ.
ವರದಿ: ಗಾರಲದಿನ್ನಿ ವೀರನಗೌಡ




