Ad imageAd image

ಸಿದ್ಧಾರೂಢರ ಶಿಲಾ ಮೂತಿ೯ಯ ಮೆರವಣಿಗೆ

Bharath Vaibhav
ಸಿದ್ಧಾರೂಢರ ಶಿಲಾ ಮೂತಿ೯ಯ ಮೆರವಣಿಗೆ
WhatsApp Group Join Now
Telegram Group Join Now

ಮುದಗಲ್ಲ:- ಪಟ್ಟಣದ ಸಿದ್ಧಾರ್ಥ ನಗರದ ಸಿದ್ಧಾರೂಢ ಮಠದ ಜಾತ್ರಾ ಮಹೋತ್ಸವ ಹಾಗೂ ಸಿದ್ಧಾರೂಢರ ಶಿಲಾ ಮೂತಿ೯ಯ ಮೆರವಣಿಗೆ ಸಂಭ್ರಮ ದಿಂದ ನೆರವೇರಿತು.

ಶ್ರಾವಣಮಾಸದಲ್ಲಿ ತಿಂಗಳ ಪೂರ್ತಿ ಶಿವ ಭಜನೆ, ವಿಶೇಷ ಪೂಜೆ ಕಾರ್ಯಕ್ರಮ ಜರುಗಿದವು.ಜಾತ್ರೆ ನಿಮಿತ್ತ ಸಿದ್ಧಾರೂಢರ ಶಿಲಾ ಮೂತಿ೯ಯ ಮಹಾತ್ಮರ ಮರೆವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡ ಲಾಯಿತು.

ಮೆರವಣಿಗೆಯಲ್ಲಿ ಸುಮಂಗಲೆಯರು ನೂರಾರು ಕುಂಭಗಳನ್ನು ಹೊತ್ತು ಮೆರುಗು ಹೆಚ್ಚಿಸಿದರು.ಜಾತ್ರೆಯ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಸಹಜಾನಂದ ಶ್ರೀಗಳು ಹಾಗೂ ಕಷ್ಣಾನಂದ ಮಹಾಸ್ವಾಮಿಗಳನ್ನು ಮೆರವಣಿಗೆ ಮಾಡಲಾಯಿತು.

ಪರಶುರಾಮ,, ಬಸವರಾಜ, ಕೊಟ್ಟೂರು , ರಘುವೀರ, ಮಂಜುನಾಥ ನಾಗಳಪೂರ ,ದಿಲೀಪ್, ಕಷ್ಣ ಚಲುವಾದಿ, ದೇವರಾಜ ಅಮರೇಶ ಹುಸೇನಪ್ಪ ಕನಕಪ್ಪ ಚಲುವಾದಿ , ಹಾಗೂ ಸಮಾಜದ ಹಿರಿಯರು ಉಪಸ್ಥಿತರಿದ್ದರು.

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!