Ad imageAd image

ಸುಲೇಪೇಟ್ ನಲ್ಲಿ ದಿವಂಗತ ಶಾಮನೂರು ಶಿವಶಂಕರಪ್ಪನವರ ನಿಧನದ ಪ್ರಯುಕ್ತ ಮೌನಾಚರಣೆ

Bharath Vaibhav
ಸುಲೇಪೇಟ್ ನಲ್ಲಿ ದಿವಂಗತ ಶಾಮನೂರು ಶಿವಶಂಕರಪ್ಪನವರ ನಿಧನದ ಪ್ರಯುಕ್ತ ಮೌನಾಚರಣೆ
WhatsApp Group Join Now
Telegram Group Join Now

ಚಿಂಚೋಳಿ :  ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು ಹಾಗೂ ದಾವಣಗೆರೆ ಶಾಸಕರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಲಿಂಗ ಸಮಾಜ ಸಲುವಾಗಿ ಹಗಲಿರಲು ಸೇವೆ ಸಲ್ಲಿಸಿದಂತ ಶಾಮನೂರ್ ಶಿವಶಂಕರಪ್ಪನವರು ಸಹಜ ವಯೋ ಕಾಯಿಲೆ ಯಿಂದ ಲಿಂಗೈಕ ಆಗಿದ ಪ್ರಯುಕ್ತವಾಗಿ ಸುಲೇಪೇಟ ಗ್ರಾಮದಲ್ಲಿ ವೀರಶೈವ ಸಮಾಜದ ಮುಖಂಡರು ಬಸವೇಶ್ವರ ವೃತ್ತದಲ್ಲಿ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೂರಗೇಪ್ಪ ಕೋಕಡಿ.ಮಾರುದ್ರಪ್ಪ ದೇಸಾಯಿ. ಮಲ್ಲು ದೇಸಾಯಿ. ವಿರೇಶ ದೇಸಾಯಿ.ಶರಣು ಪಡಶಟ್ಟಿ.ಸುಭಾಷ್ ಕಾಳಗಿ. ರಮೇಶ ದೇಸಾಯಿ.ಮಹೇಶ ಬೇಮಳ್ಳಗಿ.ಚಂದ್ರಶೇಖರ್ ಹೂಗಾರ.ಅನೇಕ ಸಮಾಜದ ಮುಖಂಡರು ಉಪಸ್ಥಿತಿ ಇದ್ದರು.

ವರದಿ : ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!