Ad imageAd image

ಜು. 21 ಕ್ಕೆ ಭಾರತ ವೈಭವ ದಿನಪತ್ರಿಕೆಯ ರಜತಮಹೋತ್ಸವ

Bharath Vaibhav
ಜು. 21 ಕ್ಕೆ ಭಾರತ ವೈಭವ ದಿನಪತ್ರಿಕೆಯ ರಜತಮಹೋತ್ಸವ
WhatsApp Group Join Now
Telegram Group Join Now

ಬೆಳಗಾವಿ: ಜು. 21 ರಂದು ಭಾರತ ವೈಭವ ದಿನಪತ್ರಿಕೆಯ 25 ನೇ ವಾರ್ಷಿಕೋತ್ಸವ ಮತ್ತು ಸ್ನೇಹಕೂಟವನ್ನು ನಗರದ ಈಫಾ ಹೋಟೆಲ್ ನಲ್ಲಿ ಆಯೋಜಿಸಲಾಗಿದೆ ಎಂದು ಸಂಪಾದಕರಾದ ಡಾ. ಎನ ಪ್ರಶಾಂತ ರಾವ ಅವರು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಲೋಕೋಪಯೋಗಿ ಮತ್ತು ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಜೋತಿ ಬೆಳಗಿಸಲು ಅಬಕಾರಿ ಇಲಾಖೆ ಮತ್ತು ಬಾಗಲಕೋಟ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ, ಆಶಯ ನುಡಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಮುಖ್ಯ ಅತಿಥಿಯಾಗಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಅತಿಥಿಗಳಾಗಿ ಶಾಸಕ ಆಸೀಫ್ (ರಾಜು) ಶೇಠ್, ಕಾರ್ಯಕ್ರಮದ ಅಧ್ಯಕ್ಷರಾಗಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಆಗಮಿಸಲಿದ್ದಾರೆ. ಎಂದು ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!