Ad imageAd image

ಸರ್.ಎಂ.ವಿ.ಶಾಲೆಯ ಅಸ್ರಮಹಿನ್ ಎಸೆಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ

Bharath Vaibhav
ಸರ್.ಎಂ.ವಿ.ಶಾಲೆಯ ಅಸ್ರಮಹಿನ್ ಎಸೆಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ
WhatsApp Group Join Now
Telegram Group Join Now

ಮೊಳಕಾಲ್ಮೂರು :-ಪಟ್ಟಣದ ತಂದೆ ಮಹಮೂದ್ ಮುಜಾಮಿಲ್ .ತಾಯಿ ರೂಹಿನಾ ಪರ್ವಿನ್ ರವರ ಹಿರಿಯ ಮಗಳು ಕುಮಾರಿ. ಎಂ.ಅಸ್ರಮಾಹಿನ್ ರವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇಖಡ 99 % ಅಂದರೆ 625 ಅಂಕಕ್ಕೆ 620 ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಿ ಅಸ್ರಮಾಹಿನ್ …ನನ್ನ ಸತತ ಪರಿಶ್ರಮ ಹಾಗೂ ಶ್ರದ್ದೆ ನನಗೆ ಇಷ್ಟೊಂದು ಅಂಕ ಗಳಿಸಲು ಸಾಧ್ಯ..ಇದರ ಜೊತೆಗೆ ನನ್ನ ಪೋಷಕರು.ಶಾಲಾ ಶಿಕ್ಷಕರು ಹಾಗೂ ನನ್ನ ಸ್ನೇಹಿತರು ನನಗೆ ತುಂಬಾ ಸಹಕಾರ ನೀಡಿದ್ದಾರೆ.ಅವರೆಲ್ಲರಿಗೂ ನಾನು ಕೃತಜ್ಞತೆ ಗಳನ್ನೂ ಸಲ್ಲಿಸಲು ಇಚ್ಛಿಸುತ್ತೇನೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ.ಮತಿ. ನಿರ್ಮಲಾ ದೇವಿ.ಹಾಗೂ ವಿದ್ಯಾರ್ಥಿಯ ಪೋಷಕರು.. ಸರ್. ಎಂ. ವಿ. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ವೆಂಕಟೇಶ್..ಕಾರ್ಯದರ್ಶಿ .ಟಿ.ಗೋವಿಂದಪ್ಪ.ಹಾಗೂ ಆಡಳಿತ ಮಂಡಳಿ ಸರ್ವ ಸದಸ್ಯರು..ಶಾಲಾ ಮುಖ್ಯ ಶಿಕ್ಷಕರಾದ. v. ಮಂಜಣ್ಣ.ಹಾಗೂ ಸರ್ವ ಶಾಲಾ ಶಿಕ್ಷಕ ವರ್ಗ ಹಾಗೂ ಭೂಧಕೇತರ ವರ್ಗ ಹಾಗೂ ಶಾಲಾ ವಿದ್ಯಾರ್ಥಿಗಳು .ತಾಲ್ಲೂಕು ಶಿಕ್ಷಣ ಇಲಾಖೆ.ಅಭಿನಂದನೆ ಸಲ್ಲಿಸಿದ್ದಾರೆ.

ವರದಿ ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!