ಕೊಲಂಬೋ: ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಇಂಗ್ಲೆAಡ್ ಕ್ರಿಕೆಟ್ ತಂಡವು ಇಂದು ಮಧ್ಯಾಹ್ನ ನಡೆಯುವ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ತಂಡವನ್ನು ಎದುರಿಸಲಿದೆ.
ಪಂದ್ಯ ಮಧ್ಯಾಹ್ನ ೧೨:೩೦ ಕ್ಕೆ ಆರಂಭ ವಾಗಲಿದೆ. ಇಂಗ್ಲೆAಡ್ ತಂಡವು ಬಲಿಷ್ಠ ತಂಡವಾಗಿದ್ದು, ಸರಣಿ ಗೆಲುವಿನ ನೆಚ್ಚಿನ ತಂಡವಾಗಿದೆ. ಇನ್ನೊಂದೆಡೆ ಶ್ರೀಲಂಕಾ ಆತಿಥೇಯತ ತಂಡವಾಗಿದ್ದರೂ ಹೊಸಬರು ಹಾಗೂ ಅನನುಭವಿಗಳಿಂದ ಕೂಡಿದೆ.
ಶ್ರೀಲಂಕಾ- ಇಂಗ್ಲೆAಡ್ ಮೊದಲ ಏಕದಿನ ಪಂದ್ಯ ಇಂದು




