ಕೊಲಂಬೋ: ಪ್ರವಾಸಿ ಇಂಗ್ಲೆAಡ್ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ ಇಂದು ಇಲ್ಲಿ ಮಧ್ಯಾಹ್ನ ೨:೩೦ ಕ್ಕೆ ಆರಂಭವಾಗಲಿದೆ.
ಮೊದಲ ಏಕದಿನ ಪಂದ್ಯದಲ್ಲಿ ಫೆವರಿಟ್ ಇಂಗ್ಲೆAಡ್ ತಂಡವನ್ನು ಮಣಿಸಿರುವ ಆತಿಥೇಯ ಶ್ರೀಲಂಕಾ ಆತ್ಮ ವಿಶ್ವಾಸದೊಂದಿಗೆ ಕಣಕ್ಕೆ ಇಳಯುತ್ತಿದೆ. ಇಂಗ್ಲೆAಡ್ ಎರಡನೇ ಪಂದ್ಯವನ್ನು ಶತಾಯ ಗತಾಯ ಗೆಲ್ಲಲು ಯತ್ನಿಸಲಿದೆ.
ಶ್ರೀಲಂಕಾ- ಇಂಗ್ಲೆAಡ್ ದ್ವಿತೀಯ ಏಕದಿನ ಪಂದ್ಯ ಇಂದು




