Ad imageAd image

ಥಟ್ ಅಂತಾ ಚಿನ್ನ ಕರಗಿಸಿ ಹಣ ಕೊಡುವ ಸ್ಮಾರ್ಟ್ ಗೋಲ್ಡ್ ಎಟಿಎಂ ಯಂತ್ರ .!

Bharath Vaibhav
ಥಟ್ ಅಂತಾ ಚಿನ್ನ ಕರಗಿಸಿ ಹಣ ಕೊಡುವ ಸ್ಮಾರ್ಟ್ ಗೋಲ್ಡ್ ಎಟಿಎಂ ಯಂತ್ರ .!
WhatsApp Group Join Now
Telegram Group Join Now

ಭಾರತೀಯರಿಗೆ ಚಿನ್ನ ಎಂದರೆ ಅತಿಯಾದ ಮೋಹ..ಚಿನ್ನ ಕೇವಲ ಅಲಂಕಾರಕ್ಕೆ ಮಾತ್ರವಲ್ಲ ಹೂಡಿಕೆಯಾಗಿಯೂ, ಸಂಪ್ರದಾಯ ಪಾಲಿಸಲು ಕೊಂಡುಕೊಳ್ಳುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಮಹತ್ವದ ಸ್ಥಾನವಿದೆ. ಮದುವೆಗಳು, ಹಬ್ಬಗಳು ಮತ್ತು ಇತರ ಶುಭ ಸಮಾರಂಭಗಳಲ್ಲಿ ಚಿನ್ನವನ್ನು ಕೊಡುವುದು ಮತ್ತು ವಡೆಯುವುದು ಒಂದು ಸಂಪ್ರದಾಯವಾಗಿದೆ.

ಬಂಗಾರ ಒಂದು ರೀತಿ ಕಷ್ಟಕಾಲದಲ್ಲಿ ಅವದ್ಮಾಂಡವ ಇದ್ಯಂತೆ. ಕಷ್ಟದ ಸಮಯದಲ್ಲಿ, ಮರ್ಮ ಸಂದರ್ಭಗಳಲ್ಲಿ ಚಿನ್ನವು ಬಹಳಷ್ಟು ಜನರಿಗೆ ಆರ್ಥಿಕ ನೆರವು ನೀಡುತ್ತದೆ. ಸಾಲಕ್ಕಾಗಿ ಯಾದ ಕೈ ಬಾಬುವ ಬದಲು ಬ್ಯಾಂಕ್ ಗೆ ತೆರಳಿ ಅಡವಿಟ್ಟಿದೆ ಅಥವಾ ಚಿನ್ನದಂಗಡಿಗೆ ತೆರಳಿ ಮಾರಾಟ ಮಾಡಿದ್ರೆ ಹಣವನ್ನು ಪಡೆಯಬಹುದು. ಹೀಗಾಗಿ, ಬಂಗಾರ ನಿಜಕ್ಕೂ ಕಾಲದ ಬಂಧುವಿನಂತೆ ನರವಿಗೆ ಬರುತ್ತದೆ.

ಆದರೆ ಈ ಬಿನ್ನ ಮಾರಾಟ ಅಥವಾ ಅಡವಿಡುವುದು ಅಂದ್ರೆ ತತ್ ಕ್ಷಣ ಆಗುವ ಕೆಲಸವಲ್ಲ. ಬ್ಯಾಂಕ್ ಅದ್ರೂ ಸರಿ ಚಿನ್ನದ ಮಳಿಗೆಯಾದ್ರೂ ಸರಿ ಅದರ ಶುದ್ಧತೆ ಪರೀಕ್ಷಿಸಿ, ಪೇವದ್ ವರ್ಕ್ ಮುಗಿಸಿ ಹಣ ಪಡೆಯಲು ದಿನವೂರ್ತಿ ಓಟ ಮಾಡಬೇಕಾಗುತ್ತದೆ. ಮಾರಾಟ ತಂತ್ರದ ಸಂಪ್ರದಾಯಿಕ ಮಾರ್ಗವನ್ನು ಬಿಟ್ಟು ತಂತ್ರಜ್ಞಾನದ ಅದ್ಭುತ ಸಮ್ಮಿಲನದಲ್ಲಿ, ಚೀನಾದ ಶಾಂನಲ್ಲಿ ಚಿನ್ನದ ಎಟಿಎಂ ಅನ್ನು ಪರಿಚಯಿಸಲಾಗಿದೆ. ಇದು ಬಳಕೆದಾರರಿಗೆ ತಮ್ಮ ಆಭರಣಗಳನ್ನು ಮಾರಾಟ ಮಾಡಲು ಮತ್ತು ತಕ್ಷಣವೇ ಹಣವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.!

ಒಂಥರಾ ವಿಚಿ ಪ್ಪ ಅನ್ನಿಸಿದ್ರೂ, ಈ ವಿಚಾರ ವಿಜ ಸಿಂಗ್‌ ಹುಡ್ ಗ್ರೂಪ್ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾದ ಈ ಸ್ಮಾರ್ಟ್ ಗೋಲ್ಡ್ ಎಟಿಎಂ ಯಂತ್ರವನ್ನು ಸಾಂನ ಮಾಲ್ ನಲ್ಲಿ ಒಂದರಲ್ಲಿ ಸ್ಥಾಪಿಸಲಾಗಿದೆ. ಯಾವುದೇ ಕಾಗದವತ್ರುಗಳ ತೊಂದರೆ ಇಲ್ಲದೆ, ಕಿರಿಕಿರಿ ಮುಕ್ತವಾಗಿ ಚಿನ್ನ ಮಾರಾಟ ಮಾಡುವ ಕಾರಣ ಚಿನ್ನದ ಪಿಟಿಎಂ ಯಂತ್ರ ಬಹಳಷ್ಟು ಜನಪ್ರಿಯವಾಗಿದೆ.

WhatsApp Group Join Now
Telegram Group Join Now
Share This Article
error: Content is protected !!