Ad imageAd image

ಸ್ಮೃತಿ  ಮಂದಾನಾ ಶತಕ: ಭಾರತ ವನಿತೆಯರಿಗೆ ಜಯ

Bharath Vaibhav
ಸ್ಮೃತಿ  ಮಂದಾನಾ ಶತಕ: ಭಾರತ ವನಿತೆಯರಿಗೆ ಜಯ
WhatsApp Group Join Now
Telegram Group Join Now

ಚಂಧಿಗರ: ಆಸ್ಟ್ರೇಲಿಯಾ ವಿರುದ್ಧ ನಡೆದ ದ್ವಿತೀಯ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡ ಗೆಲುವು ದಾಖಲಿಸಿದೆ. ಈ ಗೆಲುವಿಗೆ ಪ್ರಮುಖ ಕಾರಣರಾದ ಸ್ಮೃತಿ ಮಂದಾನಾ ಭರ್ಜರಿ 102 ರನ್ ಗಳ ಶತಕ ಸಿಡಿಸಿದರು.

ಈ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡ ಮೊದಲು ಬ್ಯಾಟ್ ಮಾಡಿ 292 ರನ್ ಗಳನ್ನು ಗಳಿಸಿತು. ಸ್ಮೃತಿ ಮಂದಾನಾ 14 ಬೌಂಡರಿ, 4 ಸಿಕ್ಸರ್ ನೆರವಿನಿಂದ 91 ಎಸೆತಗಳಲ್ಲಿ 102 ರನ್ ಗಳನ್ನು ಗಳಿಸಿದರು. ನಂತರ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 190 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!