Ad imageAd image

ಸಮಾಜ ಸೇವಕ ತನ್ನವೀರ ಕಿತ್ತೂರ , ಧಾರವಾಡ ಲೋಕಸಭಾ ಪಕ್ಷೆತರ ಅಭ್ಯರ್ಥಿ ರಾಜು ನಾಯಕವಾಡಿ ,ಶಾಲು ಹೊದಿಸಿ ಸನ್ಮಾನ

Bharath Vaibhav
ಸಮಾಜ ಸೇವಕ ತನ್ನವೀರ ಕಿತ್ತೂರ , ಧಾರವಾಡ ಲೋಕಸಭಾ ಪಕ್ಷೆತರ ಅಭ್ಯರ್ಥಿ ರಾಜು ನಾಯಕವಾಡಿ ,ಶಾಲು ಹೊದಿಸಿ ಸನ್ಮಾನ
WhatsApp Group Join Now
Telegram Group Join Now

ಹುಬ್ಬಳ್ಳಿ:-  ಅಸ್ಮಾ ಡೆವಲಪರ್ ದ ಮುಖ್ಯಸ್ಥ ಹಾಗೂ ಸಮಾಜ ಸೇವಕ ತನ್ನವೀರ ಕಿತ್ತೂರ ಅವರು ದುರ್ಗದಬೈಲ್ ಹತ್ತಿರದ ಶಾ ಬಜಾರ ದಲ್ಲರುವ ತಮ್ಮ ಖಚೆರಿಯಲ್ಲಿ ಧಾರವಾಡ ಲೋಕಸಭಾ ಪಕ್ಷೆತರ ಅಭ್ಯರ್ಥಿ ರಾಜು ನಾಯಕವಾಡಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತನ್ನವೀರ ಕಿತ್ತೂರು ರಾಜು ನಾಯಕವಾಡಿ ಅಂತಹ ಯುವ ನಾಯಕರು ನಮಗೆ ಬೆಕಾಗಿದೆ ,ಇವರ ಕಾಳಜಿ, ಸಮಾಜ ಸೇವೆ ನೋಡಿ ನನಗೆ ತುಂಬಾ ಸಂತೋಷ ‌ವಾಗಿದೆ ಎಂದರಲ್ಲದೆ ಲೋಕಸಭಾ ಚುನಾವಣೆಯಲ್ಲಿ ವಿಜಯಶಾಲಿಯಾಗಿ ಬರಬೇಕೆಂದು ಅಲ್ಲಾಹನ ಕಡೆ ಪ್ರಾರ್ಥನೆ ಮಾಡುತ್ತವೆ ಎಂದರು.

ಈ ಸಂದರ್ಭದಲ್ಲಿ ಒಸಿಮ್,ಮದನ್ ಸೇರಿದಂತೆ ಅನೇಕ ಅಲ್ಪಸಂಖ್ಯಾತ ರಗಳು ಪಾಲ್ಗೊಂಡಿದ್ದರು.

ವರದಿ:-ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!