———————————–ಗ್ರಾಮ ಪಂಚಾಯಿತಿ ಸದಸ್ಯನಿಂದ ಕೃತ್ಯ
ಚಿಕ್ಕೋಡಿ: ಹಿಡಕಲ್ ಗ್ರಾಮದ ನಟ್ಟನಡುವ ಕೈ ಕಾಲು ಕಟ್ಟಿ ಹಲ್ಲೆ
ಅಮೀನ್ಸಾಬ್ ಬಾಪುಸಾಬ್ ಶೇಕ್ ಎಂಬಾತನ ಮೇಲೆ ಕ್ರೌರ್ಯ ಮೆರೆದ ಅಯೋಗ್ಯ ಯಲ್ಲಪ್ಪ.
ಯಲ್ಲಪ್ಪ ಮಾರುತಿ ಸಣ್ಣಕ್ಕಿನವರ್ ಎಂಬಾತನಿಂದ ಹಲ್ಲೆ.
ಯಲ್ಲಪ್ಪ ಸಣ್ಣಕ್ಕಿನವರ್ ಹಿಡಕಲ್ ಗ್ರಾಮದ ವಾರ್ಡ್ ನಂಬರ್ 5ರ ಗ್ರಾಮ ಪಂಚಾಯತ್ ಸದಸ್ಯ.
ದನಗಳ ವ್ಯಾಪಾರಿ ಆಗಿರೋ ಅಮೀನ್ಸಾಬ್ ಬಾಪುಸಾಬ್ ಶೇಕ್.
ಕ್ಷುಲಕ ಕಾರಣಕ್ಕಾಗಿ ಕೈ ಕಾಲು ಕಟ್ಟಿ ಚಪ್ಪಲಿಯಿಂದ ಹೊಡೆದ ಯಲ್ಲಪ್ಪ.
ಅಮೀನ್ಸಾಬ್ ಪರಿಪರಿಯಾಗಿ ಬೇಡಿಕೊಂಡ್ರು ಬಿಡದ ದುರುಳರು.
ಹಾರುಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ವರದಿ: ಅಜಯ್ ಕಾಂಬಳೆ




