Ad imageAd image

ದಕ್ಷಿಣ ಆಫ್ರಿಕಾ- ಕಿವೀಸ್ ಮೊದಲ ಟ್ವೆಂಟಿ-೨೦ ಇಂದು

Bharath Vaibhav
ದಕ್ಷಿಣ ಆಫ್ರಿಕಾ- ಕಿವೀಸ್ ಮೊದಲ ಟ್ವೆಂಟಿ-೨೦ ಇಂದು
WhatsApp Group Join Now
Telegram Group Join Now

ಮೌಂಟ್ ಮೌಂಗಾನಿಯೋ (ನ್ಯೂಜಿಲೆಂಡ್): ಆತಿಥೇಯ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳ ನಡುವಿನ ಮೊದಲ ಟ್ವೆಂಟಿ-೨೦ ಪಂದ್ಯ ಇಂದು ಇಲ್ಲಿ ನಡೆಯಲಿದೆ.
ಇಲ್ಲಿನ ಬೈ ಓವೆಲ್ ಮೈದಾನದಲ್ಲಿ ಭಾರತೀಯ ಕಾಲಮಾನದಂತೆ ಪಂದ್ಯ ಇಂದು ಮಧ್ಯಾಹ್ನ ೧೧:೪೫ ಕ್ಕೆ ಆರಂಭವಾಗುತ್ತಿದೆ. ವಿಶ್ವಕಪ್ ಟ್ವೆಂಟಿ-೨೦ ನಂತರ ಈ ಎರಡೂ ಬಲಿಷ್ಠ ತಂಡಗಳು ಎದುರಾಗುತ್ತಿವೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!