ಲಾಡ್ಸ್ ( ಲಂಡನ್) : ಇಲ್ಲಿ ನಡೆದಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣದ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನತ್ತ ಮುನ್ನಡೆದಿದೆ.
ಕ್ರಿಕೆಟ್ ಕಾಸಿ ಖ್ಯಾತಿಯ ಅಂಗಳದಲ್ಲಿ ಮೂರನೇ ದಿನದಾಟ ಮುಗಿದಾಗ ದಕ್ಷಿಣ ಆಫ್ರಿಕಾ ತನ್ನ ದ್ವಿತೀಯ ಸರದಿಯಲ್ಲಿ 2 ವಿಕೆಟ್ ಗೆ 213 ರನ್ ಗಳಿಸಿದ್ದು, ಗೆಲ್ಲಲು ಇನ್ನು ಕೈಯಲ್ಲಿ 8 ವಿಕೆಟ್ ಗಳು ಇರುವಂತೆ 69 ರನ್ ಗಳಿಸಬೇಕಿದೆ.
ಸ್ಕೋರ್ ವಿವರ:
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 212
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 138
ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್ 207
ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್ 2 ವಿಕೆಟ್ ಗೆ 213
(ಆಡಿನ್ ಮಾರ್ಕಮ್ ಬ್ಯಾಟಿಂಗ್ 102 ( 159 ಎಸೆತ, 11 ಬೌಂಡರಿ,
ತೆಂಬಾ ಬವುಮಾ 65 ( 121 ಎಸೆತ, 5 ಬೌಂಡರಿ)




