ಪರ‍್ಲ್ ( ದ. ಆಫ್ರಿಕಾ): ಪ್ರವಾ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ಮೊದಲನೇ ಟ್ವೆಂಟಿ-೨೦ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ೯ ವಿಕಟ್‌ಗಳ ಜಯ ದಾಖಲಿಸಿದೆ.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ ೨೦ ಓವರುಗಳಲ್ಲಿ ೭ ವಿಕೆಟ್ ಗೆ ೧೭೩
ದಕ್ಷಿಣ ಆಫ್ರಿಕಾ ೧೭.೫ ಓವರುಗಳಲ್ಲಿ ೧ ವಿಕೆಟ್ ಗೆ ೧೭೬
ದಕ್ಷಿಣ ಆಫ್ರಿಕಾಗೆ ೯ ವಿಕೆಟ್ ಗಳ ಗೆಲುವು




