ಧಾರವಾಡ:- ಕಲಘಟಗಿ ತಾಲೂಕಿನ ಕಾಮಧೇನು ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳಿಂದ ಗಣೇಶ ವಿಸರ್ಜನೆ ಕುರಿತು ವಿಶೇಷ ಸೂಚನೆ ನೀಡಲಾಯಿತು.
ಗ್ರಾಮಗಳಲ್ಲಿ ಗಣೇಶ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಅತಿ ಜಾಗೃಕತೆಯಿಂದ ಗಣೇಶ ವಿಸರ್ಜನೆ ಮಾಡಿ ಯಾಕಂದ್ರೆ ಹಲವಾರು ಕ್ರಿಮಿ ಕೀಟಗಳು ನೀರಿನಲ್ಲಿ ಇದ್ದು ಅವುಗಳಿಂದ ತೊಂದರೆಯಾದಂತೆ ಹಾಗೂ ಭಾವಿ ಅಥವಾ ಕೆರೆಗಳಲ್ಲಿ ಅತಿಯಾದ ಮಳೆಯಿಂದಾಗಿ ನೀರಿನಲ್ಲಿ ಹೆಚ್ಚಿಗೆ ಪ್ರಮಾಣದಲ್ಲಿದ್ದು ನಿಮ್ಮ ಜೀವನಕ್ಕೆ ಅಪಾಯ ಮಾಡಿಕೊಳ್ಳದಂತೆ ಜಾಗೃಕವಾಗಿ ಗಣೇಶ್ ವಿಸರ್ಜನೆಯನ್ನು ನಿರ್ವಹಿಸಿ ಎಂದರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಸಾರ್ವಜನಿಕರು ಉಪಸ್ಥಿರಿದ್ದರು.
ವರದಿ :-ನಿತೀಶಗೌಡ ತಡಸ ಪಾಟೀಲ್