ಅಥಣಿ:-ವಿಶೇಷತವೇನೆಂದರೆ ಪುಟ್ಟಾಣಿ ಮಕ್ಕಳು ಕೃಷ್ಣ ಮತ್ತು ರುಕ್ಮಿಣಿ ವೇಷಧಾರೆಯಾಗಿ , ಕೃಷ್ಣನ ಹಾಡುಗಳನ್ನು ಹಾಡುವುದರ ಹಾಗೂ ನೃತ್ಯ ಮಾಡುವುದರ ಮುಖಾಂತರ ಜನರನ್ನು ಆಕರ್ಷಿಸಿದರು
ಬಾಲ್ಯದ ಕೃಷ್ಣನ ನೆನಪುಗಳನ್ನು ಸೃಷ್ಟಿಸುವ ರೀತಿಯಲ್ಲಿ ಪುಟಾಣಿ ಮಕ್ಕಳು ಮುದ್ದಾಗಿ ಹಾಡುಗಳನ್ನು ಹಾಡುತಿದ್ದರೆ ಎಲ್ಲರು ಖುಷಿಯಾಗಿ ಚಪ್ಪಾಳೆ ತಟ್ಟಿ ಖುಷಿಪಟ್ಟರು
ಈ ಸಮಯದಲ್ಲಿ ಮೇಲ್ವಿಚಾರಕಿ ಶೋಭಾ ಮಗದುಮ ಅಂಗನವಾಡಿ ಶಿಕ್ಷಕಿ ಶೋಭಾ ಕಾಂಬಳೆ ಲಕ್ಷ್ಮಿಬಾಯಿ ಪವಾರ ಅಕ್ಷತಾ ಪ್ರಿಯಾಂಕ ಮಹಾದೇವಿ ಕಾಂಬಳೆ ರೇಣುಕಾ ಚೌಹಾನ ಐಶ್ವರ್ಯ ಬಡಿಗೇರ್ ಕಸ್ತೂರಿ ಸುಪ್ರೀತಾ ಸುಜಾತ ಪೋಷಕರು ಮತ್ತು, ಮಕ್ಕಳು, ಹಾಜರಿದ್ದರು.
ವರದಿ :- ಸುಕುಮಾರ ಮಾದರ